Damage Book
THE BOOK WAS DRENCHED
UNIVERSAL LIBRARY ಛು
OU 19859
AdVddl | IVSHAINN
ರಜನ್ಮವನು ಕೊಂಡೀಸುವಾಾಂಜಲಿಯ | ನಾರಾಯಣ
Sanctioned as a Cext-bock. ೫220953೦೯೭ Educational Dept:
೪, BC EE ನ ದನ ರಾರ ಅನನ ಮಾಳ ಲಾ ರಾ ಹವನ ದ ನಾ ದಾ ದನಿ ರಾ ಮಾ ದಾ ನೀ ನಾನಾರ ಅರವಾ ನಾವಾರು ಕಳಿ
ಕರ್ನಾಟಕ ಹಿತೈಷಿಣೀ ಗ್ರಂಥಮಾಲೆಯ ಹದಿಮೂರನೆಯ ಪುಷ್ಪ,
ಶ್ರೀಮಾನ್ ಬ. ಎಂ. ಶ್ರೀಕಂಠಯ್ಯನವರು, ಎಂಎ, ಬಿ.ಎಲ್.
ಅವರ ಮುನ್ನುಡಿಯೊಡನೆ
/ ಸಚಿತ್ರ ಶ್ರೀಮಂತ ನಾನಾಸಾಹೇಬ ಸೇಶನೆ
freedoms batile once begun Dequeathed by bleeding swe to son Though 0/1 0 oft, 15s ever won
ಇದನು ಕರ್ಣಾಟಕ ಹಿತೈೆಸಿಣೀ ಗ್ರಂಥಮಾಲೆಯ ಸಂಪಾದಕರಾದ ಶ್ರೀ. ನಾರಾಯಣ ವೆಂಕಟೇಶ ಕುರಡಿ
ಇವರು ರಚಿಸಿದರು. ಬ್ಯಿಎರಡನೆಯ ಮುದ್ರಣ
All Rights Reserved
೧೯೩೭ ] [ ಬೆಲೆ ೧ ರೂ.
EEN CDS Sunes NUE ಅರಾ EN ನಾ, eee ಉದಾ ನಾರ ನಾ ಭಾಬ ರ್ ಲಾ ರನನ ದದ ನಾ ದವ ಕ್ರ
ED IS ME RS OD A Sm RE RD EE DR “CR RE ARE PEED ay MI OD ನಾವ) ED OB S-DSRS CUES ES ER CB J eu ಈ
ಎ
| | | | | | | | | | | | | | | | — BYRON. | | | | | | | | | | | |
ಪ್ರಕಾಶಕರು: ಶ್ರೀ ನಾರಾಯಣ ವೆಂಕಟೇಶ ಕುರಡಿ ಶ್ರೀಸರಸ್ಪತೀ ಮಂದಿರನರ್,
ಧಾರವಾಡ.
ಮುದ್ರಕರು: ಖಂಡೋ ರಾಮಚಂದ್ರ ಭಿಸೆ ಕರ್ನಾಟಿಕ ಪ್ರಿಂಟಿಂಗ ವರ್ಕ್ಸ
ಧಾರವಾಡೆ.
ಮುನ್ನುಡಿ
ES
ಶ್ರಿ ತ ನಾರಾಯಣ ವೆಂಕಟೇಶ ಈುರಡಿಯವರು ಈಗಾಗಲೇ ಅನೇಕ ಗ್ರಂಧೆಗಳನ್ನು ರಚಿಸಿ ಅಖಿಲ ಕರ್ಣಾಟಕದಲ್ಲಿ ಸುಪ್ರಸಿದ್ದರಾದ ಗ್ರಂಥಕರ್ತ ರಾಗಿರುತ್ತಾರೆ. ಅವರ, ನನ್ನ ಮೈತ್ರಿಯ ಗುರುತಾಗಿ ಈ ಹೊಸ ಗ್ರಂಥಕ್ಕೆ ನಾನು ಒಂದು ಮುನ್ನುಡಿಯನ್ನು ಸೇರಿಸಬೇಕೆಂದು ಅವರು ಅಪೇಸ್ಸೆ ಪಟ್ಟಿದ್ದರಿಂದ, ಸಂತೋಷದಿಂದಲೂ, ಕೃತಜ್ಞ ತೆಯಿಂದಲೂ ಈ ಎರಡು ಮಾತುಗಳನ್ನು ಬರೆಯುತ್ತಿದ್ದೇನೆ.
ಶ್ರೀ. ಕುರಡಿಯವರು "" ಶ್ರೀಮಂತ ನಾನಾಸಾಹೇಒ ಪೇಶವೆ'' ಎ೦ಬ ಈ ಗ್ರಂಧದಲ್ಲಿ ಭರತಖಂಡದ ಚರಿತ್ರೆಯ ಒಂದು ಮಹತ್ವವುಳ್ಳ ವಿಷಮ ಸಂಧಿಯನ್ನು ರಮ್ಮಸಾಗಿ * ವಿವರಿಸಿರುತ್ಲಾರೆ. ಇಂಗ್ಲಿಷ್, ಬಂಗಾಳಿ, ಮರಾರಿ ಭಾಷೆಗಳಲ್ಲಿರುವ ಇತಿಹಾಸ ಗ್ರಂಧಗಳಿಂದ ಸತ್ಕಾಂಶಗಳನ್ನು ಆಯ್ದು ಕೊಂಡು, ಬರಿಯ ಒಣಚರಿತ್ರೆಮಾತ್ರವೆನ್ಸಿ ಸದೆ, ಕಾದ೦ಬರಿಯ ರಸ ರಂಜನೆಗಳು ಸ್ಟುರಿಸುವಂತೆ ಕಥೆಯನ್ನು ನೆಯ್ದದ್ದಾರೆ. ಅವರ ಕಲಾ ಕೌ ಶಲ್ಭದಿಂದ ಚರಿತ್ರೆ ರಂಜನಕಥಯಂತೆ ಮನಸ್ಸನ್ನು ಸೆಳೆಯುತ್ತದೆ.
ಶ್ರೀ. ಕುರಡಿಯವರ ಗ್ರಂ೦ಧಗಳಲ್ಲಿ ಮೂರು ಶ್ಲಾಘ್ಯವಾದ ಗುಣಗಳು ಎದ್ದು ಕಾಣಿಸುತ್ತವೆ ಎಂದು ಹೇಳಬಹುದು. ಅವು ಯಾವುವೆಂದರೆ-ಸ್ಪಧುರ್ಮ
೦ಎ ಶ್ರದ್ಧೆ; ಸ್ವದೇಶ ಭಕ್ಕಿ; ಸ್ವಭಾಷಾಪ್ರೇಮ. ಭಾರತಭೂಮಿಯನ್ನು ಪವಿತ್ರ ಮಾಡಿದ ಮಹರ್ಷಿಗಳ ಸನಾತನ ಧರ್ಮದ ಸಾರವನ್ನು ಒಂದಲ್ಲ ಒಂದು
ತೆ
ಸಂದರ್ಭದಲ್ಲಿ ಅವಕಾಶಮಾಡಿಕೊಂಡು, ತಮ್ಮ ಗ್ರ೦ಧಗಳಲ್ಲಿ ಇವರು ತುಂಬಿ ರುತ್ತಾರೆ. ಇವರ ನಾಯಕ ನಾಯಕಿಯರು ಉದಾತ್ತಚರಿತರು,-ಸಾವಿತ್ರಿ, ಸತ್ಯವಾನ; ದಾಕ್ಬಾಯಣಿ, ಪಾರ್ವತಿ; ಪದ್ಮಿನಿ, ಲಕ್ಷ್ಮೀಬಾಯಿ; ಶ್ರೀರಾಮ ಕೃಷ್ಣ ಪರಮಹಂಸರು;- ಭಾರತಭೂಮಿಯನ್ನು ಪ್ರಕಾಶಗೊಳಿಸಿರುವ ಪೂಜ್ಯರಾದ ದೇವತೆಗಳು,ವೀರ ಸ್ತ್ರೀಪುರುಷರು,ಧರ್ಮಬೋದಧಕರು, ಇಂಧ ಮಹಾವ್ಯಕ್ಕಿಗಳಿಂದಲೂ, ಅವರು ಸಾಧಿಸಿದ ಮಹಾಕಾರ್ಯಗಳಿಂದಲೂ;
ಭರತಖಂಡದ ಇತಿಹಾಸ ಪುರಾಣ ಸನ್ಸಿ ವೇಶಗಳಿಂದಲೂ, ಸ್ವದೇಶಪ್ರೇಮ
ಈ
೧೧
ದಲ್ಲಿಯೂ. ಮಿಕ್ಕ ಸ್ಥಳಗಳಲ್ಲಿಯೂ, ಇವರು ತಮ್ಮ ದೇಶೀಯರ ದೋಷ- ದುರ್ಬಲತೆಗಳನ್ನು ಮುಚ್ಚ ದೆ, ಅನ್ಯದೇಶೀಯರ ಕುಂದುಕೊರತೆಗಳನ್ನು ಮಾತ್ರ ಎತ್ಲಿಹಿಡಿಯದೆ, ಬಂದು ಕಡೆ ಎಲ್ಲಾ ಧರ್ಮ, ಮತ್ತೊಂದು ಕಡೆ ಎಲ್ಲಾ ಅಧರ್ಮ ಎಂಬ ಪಕ್ಷಿ ಪಾತವನ್ನು ಹೃದಯದಲ್ಲಿ ಬೇರೂರಲೀಸದೆ, ಸರ್ವಸಮತಾದ್ಯ ದ್ರಿ ಯಿಂದ ವಿಮರ್ಶೆಮಾಡಿನಿಮ್ಮ ಸ್ವಾತ ೦ತ್ರ್ಯಸಂಗ್ರಾ ಮ ದಲ್ಲಿ ಸೋಲಾದ್ನ ಕ ಕಾರಣಗಳನ್ನು ಸೂಜಿಸಿ, ಮುಂದೆ ಗೆಲವಾಗುವ ನಂಬಿ ತೆಗೆ ಆಧಾರವಾದ ಹ ಶಕಿ ಗಳನ್ನು ಸ _ಷ್ಟಪಡಿಸಿ, ಸರ್ವರ ಮೈತ್ರಿಯಲ್ಲಿ ದೇಶದ ಕಲ್ಯಾಣವನ್ನು ಬಯಸುತ್ತಾರೆ. ಡೆ ಮನೋಭಾವದಲ್ಲಿ ಇವರ ಸಾತ್ತಿಕ ಸ್ವಭಾವ ಜಿನ್ನಾ ಗಿ ಕಾಣಬರುತ್ತದೆ.
"ಇನ್ನು ಇವರ ಕನ್ನಡದ ಅಕ್ಕರೆ. ಹಿಂದಿನ ಸಾಹಿತ್ಯದಲ್ಲಿ ಹೇಗೆ ಕವಿ ಗಳು ಭಾಪಾಶುದ್ದಿಗೆ ಮನಸ್ಸುಕೊಟ್ಟು ಕನ್ನ ಡನಾಡಿನಲ್ಲೆಲ್ಲಾ ಒಂದೇ ಭಾಷೆ, ಒಂದೇ ಕಟ್ಟು ಸಲ್ಲುವಂತೆ ಮಾಡಿದ್ದರೋ, ಹಾಗೆಯೇ ಈಗಿನ ಹೊಸ ಸಾಹಿತ್ಯದಲ್ಲೂ ಕನ್ನಡ ನಾಡಿನಲ್ಲೆಲ್ಲಾ ಒಂದೇ ಭಾಷೆ, ಒಂದೇ ಕಟ್ಟು ನಡೆಯಬೇಕೆಂದು ಸಿಸು ಶ್ರೀ. ಕುರಡಿಯವರೂ ಒಬ್ಬರು. ಮೊದಲಿನಿಂದಲೂ ಇ.ವರು ಈ ಸೂತ್ರವ ನು ಮೀರದೆ. ಅದನ್ನು ಸಾಧಿಸುವು ದಕ್ಕಾಗಿ ಒಂದೇ ಸಮವಾಗಿ ಪ್ರಯತ್ಸ ವ ಶೈ ವನ್ನು ಮಾಡುತ್ತಿದ್ದಾ ಕ ಇವರ ಭಾಷಾಶೈಲಿ ಎಷ್ಟು ಸರಳ, ಎಷ್ಟು ಹಿತ, ಎಲ್ಲಾ ಪ್ರಾಂತಗಳ ಕನು ಡಿಗರಿಗೂ ಎಷ್ಟು ಸ್ಪಷ್ಟ ಜಗು ಇವರ ಗುಂಧಗಳನ್ನು ನೋಡಿದವರೆಲ್ಲರೂ ಬಲ್ಲ ಸಂಗತಿ; ಎಲ್ಲಾ ಪ್ರಾಂತಗಳಲ್ಲಿಯೂ ಅವನ್ನು ಪಾಠದ ಪುಸ್ತಕಗಳಾಗಿ ನಿಯಮಿಸುತ್ತಿರುವುದೇ ಇದಕ್ಕೆ ಸಾಕ್ಸಿ.
ಭಾಷಾವಿಷಯದಲ್ಲಿಯೂ, ವಸ್ತುವಿಷಯದಲ್ಲಿಯೂ ಈ ಬಗೆಯ ಉತ್ತಮ ಧ್ಯೀಯಗಳನ್ನು ಳ್ಳ ಶ್ರೀ. ಕುರಡಿಯವರಂಧ ಶ್ರೀಷ್ಟಸಾಹಿತಿಗಳ ನಿರಂತರ ಸೇವೆಯಿಂದ p ಸಂಗನ್ನ ಡಂ ಗೆಲ್ಲೆ” ಎಂದು ಪ್ರಾರ್ಥಿಸಿ ಈ ಮುನ್ನು ಡಿಯನ್ನು ನಿಲ್ಲಿಸುತ್ತೇನೆ.
ವನ್ನು ಉಕ್ಕಿಸ ಸುವ್ರದರಲ್ಲಿ ಶ್ರೀ. ಕುರಡಿಯೆವರು ಚತುರರು. ಈ ಗ್ರಂಧ
ಬೆಂಗಳೂರು, \ ೨೮-೯-೧೯೩೩ | ಬಿ. ಎಂ. ಶ್ರೀಕಂಠಯ್ಯ.
ನಿವೇದನೆ
ಹ್‌ನ್ನಡದ ಏಕೀಕರಣವೇ ನಮ್ಮ ಗುರಿ. ಅದಕ್ಕಾಗಿ ಈಗ ೧೦-೧೫ ವರ್ಷಗಳಿಂದಲೂ ಪ್ರಯತ್ನಿಸುತ್ತಿದ್ದೇನೆ, ಆ ಗುರಿಯನ್ನಿಟ್ಟು ಕೊಂಡೇ ಈ ಗ್ರಂಥವನ್ನು ಕೂಡ ಬರೆದಿರುವೆನು. ಮೈಸೂರು ಮದ್ರಾಸ ಪ್ರಾಂತಗಳ ಕನ್ನಡಿಗರಿಗೆ ಅರ್ಥವಾಗದ ಮತ್ತು ಶ್ರವಣಕಟುವಾದ ಪದ ಪ್ರಯೋಗಾದಿಗಳನ್ನೂ ಸಾಧ್ಯವಾದಷ್ಟೂ ಬಿಟ್ಟುಬಿಡಲು ಯತ್ನಿಸಿರುನೆನು. ಮೈಸೂರಿನ ಆಧುನಿಕ ಕಾವ್ಯ-ಸಹೃದಯ-ದುರೀಣರಲ್ಲಿ ಗಣ್ಯರಾಗಿ ಭಾಷಾ ದೃಯ ( ಇಂಗ್ಲಿಷು, ಕನ್ನಡ) ವಿಶಾರದರೆನಿಸಿಕೊಂಡ ಶ್ರೀಮಾನ್ ಜಿ. ಎಂ. ಶ್ರೀಕಂಠಯ್ಯನವರೂ ಧಾರವಾಡದ ಕನ್ನಡ ಪಂಡಿತ ಶ್ರೀಮಾನ್ ಪೂಜಾರ ರವರೂ ಹಸ್ತಲಿಖಿಶ ಪ್ರತಿಯನ್ನು ಸಾದ್ಯಂತವಾಗಿ ಓದಿನೋಡಿ ತಕ್ಕ ಸಲಹೆ ಗಳನ್ನು ಕೊಟ್ಟಿರುವರು; ಅಲ್ಲದೆ ಗ್ರಂಥವನ್ನು ಯಾವ ದೃಷ್ಟಿಯಿಂದ ಓದ ಬೇಕೆಂಬುದನ್ನು ಶ್ರೀಮಾನ್ ಶ್ರೀಕಂಠಯ್ಯನವರು ತಮ್ಮ ಅಮೂಲ್ಯವಾದ ಮುನ್ನುಡಿಯಲ್ಲಿ ಹೇಳಿರುವರು. ಅದರಲ್ಲಿ ಅವರು ಹೇಳಿರುವ ಗುಣಗಳು ಈ ಗ್ರಂಥದಲ್ಲಿನೆಯೆಂದು ನಾನು ಹೇಳಲಾರೆನಾದರೂ ಅಖಿಲ ಕರ್ಣಾಟಕ ದಲ್ಲಿಯೂ ತಮ್ಮ ಕೃತಿಗಳು ಮಾನ್ಯವಾಗಬೇಕೆಂದು ಬಯಸುವ ಲೇಖಕರು ಈ ವಿಧದ ಭಕ್ತಿ-ಶ್ರದ್ಧೆ-ಪ್ರೇಮಗಳನ್ನು ತಳೆದು ಗ್ರಂಥರಚನೆ ಮಾಡಬೇಕೆಂದು ದಾರಿ ತೋರಿಸಿದಂತಾಗಿದೆ. ಇದಕ್ಕೆ ಮೊದಲು ನಾನು ಬರೆದು ಪ್ರಕಟಸಿದ ಅನೇಕ ಕೃತಿಗಳಂತೆಯೇ ಇದೂ ಬಹುಜನಮಾನ್ಯವಾಗಲಿ, ಕರ್ನಾಟಕ ವಾಣೀದೇವಿಯು ನನಗೆ ಶಕ್ತಿಯನ್ನಿತ್ತು ಇದಕ್ಕೂ ಮಿಗಿಲಾದ ಸೇವೆಯನ್ನು ಸ್ವೀಕರಿಸಲಿ ಎಂದು ಕೋರಿ ಪ್ರಾರ್ಥಿಸುವೆನು.
ನಾನೊಬ್ಬ ಸಾಮಾನ್ಯವೃಕ್ತಿ; ನನ್ನ ಗ್ರಂಥವೂ ಅಂಥದೇ. ಏನೂ ಅರಿಯದವನಾಗಿ ಎಲ್ಲವನ್ನೂ ಬಲ್ಲವನಂತೆ ನಟಿಸಲು ಹೊರಟಿ ನನ್ನನ್ನೂ ನನ್ನ ಕೃತಿಯನ್ನೂ ಉದಾರಬುದ್ಧಿ ಯಿಂದ ನೋಡಿ, ಅಭಿಮಾನದಿಂದ ಎತ್ತಿ, ಆದರದಿಂದ ಬಣ್ಣಿ ಸಿ, ಕತ್ತಲೆಯ ಮನೆಯನ್ನು ಮಣಿದೀಪದಿಂದ ಬೆಳಗಿಸಿದಂತೆ ತಮ್ಮ ಅಮೂಲ್ಯ "ಮುನ್ನು ಡಿಯಿಂದ ಚೆಳಕುಬೀರಿ, ಕಥಾಮಂದಿರದ ಪ್ರವೇಶಕ್ಕೆ
೨
ದಾರಿ ತೋರಿ, ಕನ್ನಡಿಗರ ಮುಂದಿರಿಸಿದ ಶ್ರೀಮಾನ್ ಶ್ರೀಕಂರಯ್ಯನವರ ಸೌಜನ್ಯವನ್ನೂ ಭಾಷಾಪ್ರೇಮ ನಿರಭಿಮಾನಗಳನ್ನೂ ಏನೆಂದು ಅಭಿನಂದಿಸಲಿ, ಅವರ ಉಪಕಾರವನ್ನು ಹೇಗೆ ಸ್ಮರಿಸಿ ಕೃತಜ್ಞನಾಗಲಿ, ಎಂಬುದೇ ನನಗೆ ತಿಳಿಯದ ಮಾತಾಗಿದೆ. ಶ್ರೀಮಾನ್ ಪಂಡಿತ ವೂಜಾರರವರಿಗೂ ನನ್ನ ಅನೇಕಾನೇಕ ವಂದನೆಗಳು.
ಶ್ರೀ ಸರಸ್ವತೀ ುರಿದಿಕಪಕ್; ದೇಶಭಾಪಾಸೇವಕರ ಕಿಂಕರ, ಧಾರವಾಡ. ಮಹಾಶಿವರಾತ್ರಿ, ೧೮೫೫. - ನಾರಾಯಣ,
ಎರಡನೆಯ ಮುದ್ರಣ ಎರಾ -
ಗದ್ರಿದು ಮೊದಲನೆಯ ಮುದ್ರಣದ ವ್ರತಿ ಮುದ್ರಣವಾಗಿರುವುದರಿಂದ ಹೆಚ್ಚಿಗಿನ್ನೇನು ಹೇಳುವುದು?
ಓದುಗರಲ್ಲಿ ಸೃಜನಾಭಿಮಾನ ಸ್ವದೇಶಾಭಿಮಾನಗಳನ್ನು ಹುಟ್ಟಿಸಿ ಬೆಳೆ ಯಿಸಿ ಮೈಗೂಳಿಸುವ ಈ ಗ್ರಂಥದ ಹಿರಿಯ ಗುರಿಯನ್ನು ಗುರುತಿಸಿ ತಿಳಿದ ಮಹನೀಯರನೇಕರು, ಭವಿಷ್ಯದ ಕರ್ಣಾಟಕದ ನಾಗರಿಕರಾಗಲುಳ್ಳ ನಿದ್ಯಾರ್ಥಿ ಗಳು ಇದನ್ನು ಓದಲೇಬೇಕೆಂದು ಬಗೆದು ಭಾವಿಸಿ, ಮೈಸೂರ ಸರಕಾರದ ಹೈಸ್ಕೂಲುಗಳ ಆರನೆಯ ಫಾರ್ಮಿಗೆ (೧೯೩೬ನೆಯ ಇಸ್ವಿಯ .8-1- 0- ವರೀಕ್ಷೆಗೆ) ಪಾಠಪುಸ್ತ ಕವಾಗಿ ನಿಯಮಿಸಿದರು. ಆ ಸಂದರ್ಭದಲ್ಲಿ ಇದನ್ನು ಓದಿದ ವಿದ್ಯಾರ್ಥಿಗಳೂ ಪಾಠಹೇಳಿದ ಉಪಾಧ್ಯಾಯರೂ ಅಚ್ಚು ನುಚ್ಚಾದ ಆಕರ್ಸಕವಾದ ವಿಷಯ ವಿವೇಚನೆ, ಮನೋಭಾವನೆಗಳನ್ನು ಬೋದಿಸಿ ಇಡ ಮೂಡಿಸುವ ಶೈಲಿ, ಪರಿಶುದ್ಧವಾದ ಸ್ಪಷ್ಟಾರ್ಥವ್ಯಂಜಕವಾದ ಭಾಷೆ, ಇವುಗಳಿ ಗಾಗಿ ಪ್ರೀತಿಸಿ ಬಣ್ಣಿಸಿ ಪತ್ರ ಬರೆದಿರುವರು. ಕರ್ಣಾಟಕದ ಬೇರೆ ಬೇರೆ ಭಾಗ ಗಳ ಪಶ್ರಿಕಾಕರ್ತರು ಇದರಲ್ಲಿ ವರ್ಣಿತವಾದ ಐತಿಹಾಸಿಕ ಸತ್ಯತೆಯನ್ನು ಕುರಿತು ಪ್ರಸಂಸೆ ಮಾಡಿರುವರು. ಬರಿಯ ಹೆಸರನ್ನು ನೋಡಿದರೆ ಇದು ನಾನಾಸಾಹೇಬ ಪೇಶವೆಯ ಜೀವನಚರಿತೆಯೆಂದು ಭಾಸವಾಗುವಂತಿದ್ದರೂ
ಪ್ಲ
ರಶತಖಂಡದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಎಲ್ಲ ಐತಿಹಾಸಿಕ ಟನೆಗಳು ಇದರಲ್ಲಿ ಸಮಾನೇಶವಾಗಿರುವುದರಿಂದಲೂ, ನಮ್ಮವರ ಅಭಿಮಾ ನಕ್ಕೆ ಕಾರಣವಾದ ಹಲವು ಐತಿಹಾಸಿಕ ಸಂಗತಿಗಳು ಬಯಲಿಗೆ ಬಂದು, ನಾನಾ ಸಾಹೇಬನ ಸಂಬಂಧದಿಂದಲೂ ಆ ಕಾಲದ ಮಿಕ್ಕ ಐತಿಹಾಸಿಕ ವ್ಯಕ್ತಿಗಳ ನಿಷಯದಲ್ಲಿಯೂ ನಮ್ಮವರಲ್ಲಿ ಉಂಟಾಗಬಹುದಾದ ತಪ್ಪು ತಿಳಿವಳಿಕೆಗಳು ಬಯಲಾಗುವುದರಿಂದಲೂ, ಇತಿಹಾನಪ್ರಿಯರೂ ದೇಶಾಭಿಮಾನಿಗಳೂ ಇದನ್ನು ಅವಶ್ಯವಾಗಿ ಓದಲೇಬೇಕೆಂದು ಹಲವರು ವಿದ್ವಾಂಸರು ಅಭಿಪ್ರಾಯವಟ್ಟರುವರು. ಆ ಎಲ್ಲ ಮಹನೀಯರಿಗೆ ನಾನು ಅತ್ಯಂತ ಕೃತಜ್ಞನಾನಿರುವೆನು. ಆ ಮಹನೀಯರ ಅನುಗ್ರಹದ ಧಲವಾಗಿಯೇ ಈ ಎರಡನೆಯ ಮುದ್ರಣದ ಸುಯೋಗವು ಇದಗಿ ಬಂದಿತು.
ಈ ವರ್ಷ ಮತ್ತೆ ಈ ಪುಸ್ತಕವನ್ನು ಮೈಸೂರ ನಿಶ್ವನಿದ್ಯಾನಿಲಯದವರು ಇಂಟರ್ ಮೀಡಿಯಟ್ ಪರೀಕ್ಷೆಗಾಗಿ ಓದುವ ವಿದ್ಯಾರ್ಥಿಗಳ ಪಾಠಕ್ಕಾಗಿ ನಿಯ ಮಿಸಿರುವರೆಂ ದು ಗೊತ್ತಾಗಿದೆ, ಮುಂಬಯಿ ಮದ್ರಾಸ ಪ್ರಾಂತಗಳ ವಿಶ್ವವಿದ್ಯಾ ನಿಲಯಗಳ ಚಾಲಕರು ಕೂಡ ನಮ್ಮ ಈ ಅಲ್ಪ ಸೇನೆಯನ್ನು ಆದರದಿಂದ ನೋಡಿ ತಕ್ಕ ಪ್ರೋತ್ಸಾಹನೆ ಕೊಡುವರೆಂದು ನಂಬಿರುವೆವು. ಭಗವಂತನು
ತೆ ಅನುಗ್ರಹಿಸಲಿ, ಕೊನೆಗೆ ಅಖಿಲ ಕರ್ಣಾಟಕಾತ್ಮನಾದ ಶ್ರೀ ಹರಿಯನ್ನು
SY ಬಿ
೮)
«« ಹರಿಯೆ ನಿನ್ನೊಳು ಭಕ್ತಿ ಮುಕ್ತಿಗೆ |
ಸರಳ ಮಾರ್ಗವದೆಂಬುದರಿಯದೆ |
ತಿರುತಿರುಗಿ ಮಾಯಾಪ್ರಸಂಚದಿ ಸುತ್ತಿ ಬೇಸತ್ತೆ |
ಪರಮ ಭಕ್ತಿಯೊಳೀಗ ನಿನ್ನಯ |
ಚರಣಶಲದಲಿ ಬಿದ್ದು ಬೇಡುವೆ |
ಪರಿಹರಿಸೊ ನರಜನ್ಮವನು ಹೊಂಡೀ ಸುಮಾಂಜಲಿಯ '?
ಹೀಗೆಂದು ಪ್ರಾರ್ಥಿಸಿ ಆತನ ದಿನೃಪದತಲದಲ್ಲಿ ಈ ಕೃತಿ ಕುಸುಮಾಂಜಲಿ
ಯನ್ನರ್ಪಿಸಿ ಈ ಚಿಕ್ಕ ನಿವೇದನೆಯನ್ನು ಮುಗಿಸುನೆನು.
(ಶ್ರೀ ಸರಸ್ತತೀ ಮಂದಿರಮ್ ! ದೇಶಭಾಷಾಸೇವಕರ ಕ೦ಕರ
ಧಾರವಾಡ ಆಸಾಢ ಏಕಾದಶಿ ೧೮೫೯ ಎ.ನಾರಾಯಣ.
ಅನುಕ್ರಮಣಕೆ
ಅವತರಣಿಕೆ ಉಪಕ್ರಮಣಿಕೆ
ಮೊದಲನೆಯ ಖಂಡ
ಮೊದಲನೆಯ ಪರಿಚ್ಛೇದ ಎರಡನೆಯ ಚ ಮೂರನೆಯ ಸ ನಾಲ್ಕನೆಯ ೨೨
ಪುನರ ೨2
ಎರಡನೆಯ ಖಂಡ
ಮೊದಲನೆಯ ಪರಿಚ್ಚೇದ ಎರಡನೆಯ >» ಮೂರನೆಯ ೨» ನಾಲ್ವನೆಯ 33 ಐದನೆಯ ಬ ಆರನೆಯ 33
ಮೂರನೆಯ ಖಂಡ
ಐದನೇಯ ೨೨
ಏಳನೆಯ ತ
ಧರ್ಮಭ್ರಾಂತಿ ಧರ್ಮಭಯ
ಉತ್ಪಾತ ಭಯ
ಮರಣ ಭಯ
ಪಾಂಡೆಯ ಪರಾಜಯ ಮೋರತ ವಿಜಯ
ರಾಜ್ಯ ಕ್ರಾಂತಿ ದಿಲ್ಲಿಯಲ್ಲಿ ಕ್ರಾಂತಿ ಲಕನ್‌ಾೌವಿನಲ್ಲಿ ಕ್ರಾಂತಿ ನಾನಾಸಾಹೇಬನಿಗೆ ಆಮಂತ್ರಣ ಕಾನಪುರದಲ್ಲಿ ಕೋಲಾಹಲ ಕಾನಪುರದಲ್ಲಿ ಕೊಲೆ-ಕ್ರಾಂತಿ ರಣಇಂಸಿಯಲ್ಲಿ ಕ್ರಾಂತಿ
ಪುನಃ ಶಾಂತಿ
ಬಾಳಾಸಾಹೇಬನ ಪರಾಜಯ ನಾನಾಸಾಹೇಬನ ಪರಾಜಯ ಹ್ಯಾವಲಾಕ್ ಸಾಹೇಒನ ವಿಜಯ ಕ್ಲಾ೦ಬೆಲ್ ಸಾಹೇಬನ ವಿಜಯ ಜಯ-ಪರಾಜಯ
ಲಕ್ಷ್ಮಿ ಬಾಯಿಯ ಪರಾಜಯ ಬ್ರಟಿಷರ ವಿಬಯ-ಶಾಂತಿ
ಅನುಬಂಧ ವಿಕ್ಟೋರಿಯಾ ಮಹಾರಾಣಿಯವರ ಜಾಹೀರನಾಮೆ
ಲ ಲ್ ಲ್ ಚ ಬ ಚ್ಟ ಹಾಕಾ ಲ eee
ಅಹಾ
ಹಾನಿ ಲಮಿರನಾ
ಎ
ಗರಡಿ
ಆ ಅಂತೀ...
ಆಧುನಿಕ ಕಾವ್ಯ-ಸಹೃದಯರಲ್ಲ ಗಣ್ಯರೂ ಭಾಷಾದ್ವಯ ವಿಶಾರದರೂ ಆದ ಶ್ರೀಮಾನ್ ಬಿ. ಎಂ. ಶ್ರೀಕಂಠಯ್ಯನವರು, M.A., BL.
R.P.W.D.
ಈ.
ತೀ | ಕೋನ
ಶ್ರ
ಈ ಈ RE.
೨ ಅ 6868 99999560909999956690ಬ999549399992999299999900ಆ9 ತ
ವ % ವ 2
ಲೊ ಭೌತ
ಇಳ ee
ದಾತ
ನೆ
ಹೇಬ ಪೇಶ
ಸೌಲ
ಶ್ರೀಮಂತ ನಾನಾ
ಗೆ
[MN 4 9 6
$ ೩ ೦ನೇ ಶೆ ನಲ 1
ಕೆ AN | 590:0996906999999909999000909294ಆ0250999909999 ಳ್ವ್ರ ಳ್ಳ 6489
K) ಕ್ಕಿ ಸ
ಡೇ ೨೨೨೬4666
$೪೪೪
K.P.W.D.
ಅವತರಣಿಕೆ ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲಹೇತುರ್ಭೂಃ ಮಾ ತೇ ಸಂಗೋಸ್ಟ್ವಕರ್ಮಣಿ | ತಸ್ಮಾದಸಕ್ತಃ ಸತತಂ ಕಾರ್ಯಂ ಕರ್ಮ ಸಮಾಚರ |
ಅಸಕ್ತೋಹ್ಯಾಚರನ್ ಕರ್ಮ ಪರಮಾಪ್ಲ್ಟೋತಿ ವೂರುಷಃ ॥
ಈ 9.೪. . ೪ INIT ಫ್ ಕ್ಕಿ ಕ್ಕಿ ಲೃ + Xe ಕ್ಕಿ ಫಿ ಳಿ CAR ರ ಎ ANI ಈ ಕ್ಯ ಕ್ಕಿ ಕ್ಮ” ಳಿ ಳ್ಕಿ್ ಕ್ಕಿ *
ನ ನ) * ಬಿಡವಾದ ಘೋರಾರಣ್ಯ. ಗಿಡುಮರಗಳು ಆಕಾಶವನ್ನು
ಜು ಬ ಲ ಬಲ ಬಲ್ಲಿ ನ ಪ ವಿನಿ ಮುಟ್ಟಲು ಯತ್ತಿ ಸುವಂತೆ ಬೆಳೆದು ನಿಂತಿವೆ, ಸುವಿಶಾಲವಾದ ಉಲೊ ರೆಂಚೆಗಳಿಂದಲೂ ದಲ ವಾಗಿ ಬೆಳೆದಿರುವ ಎಲೆಗಳಿಂದಲೂ ಅವು ಹ ಮೇಲ್ಭಾಗದಲ್ಲಿ ಆಕಾಶವನ್ನು ಮರೆಮಾಡಿರುವಂತೆ ಎಜೆಬಿಡ
ಬೆಳೆದಿರುವ ಹುಲ್ಲು, ಚಿಕ್ಕ ಕಂಬಿಗಳು ಇವು ಕೆಳಗೆ ಭೂಮಿಯನ್ನು ಮುಚ್ಚಿರುವುವು. ಇಂತಿರುವ ಕಾಡಿನಲ್ಲಿ ಸೂರ್ಯಪುಕಾಶಕ್ಕೆ ಒಳಸೇರಲು ಬಿಡುವಿಲ್ಲದಿರುವುದರಿಂದ ಹಗಲೇ ಇರುಳನ್ನು ವಷ್ಟು ತತ್ತಲೆಯಿರುವುದು. ಇಂತಹ ಅಂಧಕಾರಮಯವಾಗಿ ಭಯಂಕರವಾಗಿರುವ ಘೋರಾ ರಣ್ಣದ ಮಧ್ಯೆದಲ್ಲಿ ಹಾಯ್ದಿರುವ. ಒಂದು ಕಾಲುದಾರಿಯಿಂದ ಮಧ್ಯ ರಾತ್ರಿಯ ಸಮಯದಲ್ಲಿ ಒಬ್ಬ ದಾರಿಕಾರನು ಹೊರಬಿದ್ದನು. ಆತನು ನಫಿಷು ಹೋಗುತ್ತಿದ್ದನೆನ್ನುವುದಕ್ಕಿಂತ, ಕುರುಡನು ತನಗೆ ಚಿರಪರಿಜಿತ ವಾದ ದಾರಿಯಲ್ಲಿ ಊರುಗೋಲಿನ ನೆರವಿನಿಂದ ತೂಕ ನೋಡಿ ಮೈಲ್ಲಡಿ ಯಿಡುತ್ತಿರುವಂತೆ, ಎಡಬಲದ ಕಂಬಿಗಳನ್ನು ಓರೆಮಾಡಿ ಎಣಿಸಿ ಎಣಿಸಿ ಹಜ್ಜಿಯಿಡುತ್ತ ಮುಂದೆ ಸಾಗಿದ್ದನೆನ್ನುವುದೇ ಸರಿಯೆನಿಸುವುದು. ಕೊನೆಗೆ ಆತನು ತನ್ನ ದಾರಿಯನ್ನು ಅಡ,ಗಬೈದ ಒಂದು ಮಂದಿರದ ಗೋಡೆಯನ್ನು ಕೈಗಳಿಂದ ಗುರುತಿಸಿ ನೋಡುತ್ತ ಮುಂಭಾಗಕ್ಕೆ ಬಂದನು. ಆ ಶಿವಾಲಯದ ನಂದಾದೀಪವನ್ನು ನೋಡಿ ಆತನಿಗೆ ಮುಚ್ಚಿದ ಕಣ್ಣು ತೆರೆದಂತಾಯಿತು ; ಅಂಧಕಾರಮಯವಾದ ಆಕಾಶದಲ್ಲಿ ಒಂದು ನಕ್ಸತ್ರವು ಉದಯವಾದಂತಾ ಯಿತು ; ನಿರಾಶೆಯ ಮಣ್ಣ ರಾಶಿಯಲ್ಲಿ ಆಶಾಲತೆಯ ಒಂದು ಅಂಕುರವು ಮೊಳೆತಂತಾಯಿ ತು. | i
೧೦ ಶ್ರೀಮಂತ ನಾನಾಸಾಹೇಬ ಪೇಶವೆ
ದಾರಿಕಾರನು ಶಿವಾಲಯಕ್ಕೆ ಬಂದು ದೇವಾಧಿದೇವ ಮಹಾದೇವನಿಗೆ ಸಾಷ್ಟಾ ೦ಗೆ ಟರ ಮಾಡಿ ಹೊಸಿಲ ಮೇಲಿರುವ ಪ್ರಸಾದವನ್ನು ಸ್ವೀಕರಿಸಿ ಮಂದಿರದ ಮುಂಭಾಗದಲ್ಲಿ ಹಾಯ್ಲಿ ರುವ ರಾಜ ರ್ಮಾಗವನ್ನು ದಾಟಿ ನದಿಯ ಫಘಟ್ಟಿವನ್ನಿಳಿದು ಹೋಗಿ ಮೊನ ನೀರು ಕುಡಿದು ಉಸ್ಸೆಂದು ಉನಿರ್ಗರದು ಕುಳಿತುಕೊಂಡನು.
ನಿಶ್ಚಬ್ಬ. ನಿರ್ಜನವಾಗಿದ್ದ ಆ ಪ್ರದೇಶದಲ್ಲಿ ಪಶುಪಕ್ಷಿಗಳು ಕೂಡ ನೀರವವಾಗಿದ್ದುವು. ಕಲನಿನಾದಿನಿಯಾದ ಭಗವತಿ ಭಾಗೀರಧಿಯು ಕೂಡ ನಿದಾಘದ ಛೀಷಣತೆಗೆ ಬೆದರಿ ವಕೌನಧಾರಣೆಮಾಡಿದಂತಿದ್ದಳು. ಶ್ವಶಾನ ಬೀಷಣವಾಗಿ ಪ್ರಶಾಂತವಾದ ಆ ನಿಶೆಯ ನಿಶ್ಚಬ್ದ ತೆಯೊಡನೆ ಗಾಢವಾದ ಅಂಧಕಾರವು ಕೂಡಿ ಆ ಸ್ಪಳವು ಇನ್ನ ಷ್ಟು ಭೆಯೆಂಕರವಾಗಿದಿ ತ ತು. ಆ ದಾರಿಕಾರನು, ಅಂತರಂಗದ "ಅಂಧಕಾರವು 'ಬಾಹ್ಯಪ, ಪಂಜದ 1 ದೊಡನೆ ಬೆರೆತುದರಿಂದ ತನ್ನನ್ನು ತಾನೇ ಮರೆತವನಾಗಿದ್ದನು. ಉದ್ರೇಗ ದಿಂದ ಹೊಡೆದುಕೊಳ್ಳುತಿ ತರುವ ಹೃದಯದ ಬಡಿತಗಳು ಕೂಡ ಆತನ ಕವಿಗೆ ಬಹು 0 2) ಕೇಳಿಸುತ್ತಿದು ವು; ತ ತನ್ನ ಉಸಿರಿನ ಗಾಳಿಯೇ ಭೀಷಣ ಮಾರುತದಂತೆ ಭಾಸವಾಗುತ್ತಿದಿ ತು. ಇಂತಹ ಬೀಷಣಸ್ಥಿತಿ ಯಲ್ಲಿ ತುಸ ಹೊತ್ತು ಕುಳಿತು ದಣಿವಾರಿನಿಕೊಂಡ ತರುವಾಯ ಆತನು ಪ)ಶಾಂತವಾದ ಆ ನಿಶೆಯ ನಿ ನಿಶ್ಚಬ್ದ ತೆಯನ್ನು ಭೇದಿಸಿ ಈ ರೀತಿ ಹಾಡಿದನು. *ರುದನಿಯಲ್ಲಿ ಆರಂಭಿಸಿದ ಮ Mei ಹೃದಯದ ಆವೇಗದಲ್ಲಿ ಒಹು ಗಂಭೀರವಾಗಿ ಪರಿಣಮಿಸಿತು.
ನಿಖಿಲ ಜನನಿ ಸಾದರಂ ತ್ವಾಂ ನಮಾಮಿ ಮಾತರಂ ॥ ಪಲ್ಲ ॥
ಮಂದಹಸಿತ ನಿಂದಿತಸಿತ ಸರಸಿಜಮುಖಿ ದೇವ್ಯಹಂ || ಅ. ಪ. ॥
ದರವಿದಲಿತ ಸುಮಕುಲಾಂ | ಸಾರಮಧದುರ ಸತ್ಸಲಾಂ |
ಸುರಭಿ ಶೀತ ಶುಭಜಲಾಂ | ಸುರಭಿ ಶೀತ ಶುಭಜಲಾಂ || ಶ್ಯಾಂ
ಶ್ರಮಸಿ ದೇವಿ ಶುಭಕರೀ | ತ್ವಮಾನಂದ ಶಂಕರೀ |
ತ್ವಮಸಿ ಧೈರ್ಯಬಲಕರೀ | ತ್ವಮಸಿ ಧೈರ್ಯಬಲಕರೀ | ತ್ವಾಂ
ಭಾರತೀಯ ಪೂಜಿಶಾಂ| ಕುರು ಲೋಕ ಬಾಂಧವಾನ್ |
ಪುರುಷಕಾರ ಸುಫಲಿತಾನ್ | ಪುರುಷಕಾರ ಸುಫಲಿತಾನ್ || ತ್ವಾಂ
ಅವತರಣಕೆ ೧೧
ಕೋಮಲವಾಗಿದ ರೂ ನಿಶೆಯ ನಿಶ್ಶಬ್ದ ತೆಯಲ್ಲಿ ಭಿ ಧೀಕರವೆನಿಸುತ್ತಿದ್ದ ಆ ಹಾಡಿನ ದನಿಯು ಸುತ್ತಲಿನ ವನವನಾಂತರಗಳಲ್ಲ 'ಮಾರ್ದನಿಗೊಂಡಿತು; ಅನಂತವಾದ ಆಕಾಶದಲ್ಲಿ ವಿಲೀನವಾಗಿ ಹೋಗತೊಡಗಿತು. ಮತ್ತೆ ಮತ್ತೆ ಹಾಡಿದನು. ಆತನ ಅಂತಃ ಕರಣವು ತುಂಬಿ ಬಂದಿತು ; ಧ್ವನಿಯು ಕುಗ್ಗಿತು; ಕಣ್ಣುಗಳಲ್ಲಿ ನೀರು ತುಂಬಿತು ; ಮೈ ನಡುಗಿತು. ಸೊನೆಗೆ ತಾನು ಕುಳಿತ ಮೆಟ್ಟಿಲಿನ ಮೇಲೆಯೇ ಅಡ್ಡಮಲಗಿದನು. ಆತನ ಆ ಅವಸ್ಪಯೆನ್ನು ನೋಡುವವರು ಅಲ್ಲಿ ಇನ್ನಾರೂ ಇರಲಿಲ್ಲ. ಆ ಭಗವತಿ ಭೂಮಾತೆ; ಕೆಳಗೆ ಮಂದಗತಿಯಿಂದ ನಡೆದಿರುವ ಗಂಗಾಮಾತೆ ; ಮೇಲೆ ಮಿಣವಿಣನೆ ಮಿನುಗುತ್ತಿರುವ ನಕ್ಸ್ಪತ ಶ್ರ ಮಾಲೆ ; ಇವಿಷ್ಟೇ.
ಇಂತಹ ವಿಪನ್ಸಾ ಮನ್ನೆ ಯಲ್ಲಿ ಆತನು ಎಷ್ಟೋ ಹೊತ್ತು ಮಲಗಿ ದ್ದನು. ಬೆಳಗಿನ ಚ ತಂಗಾಳಿಗೆ ಪ್ರಾ ರಂಭವಾಯಿತು. ಗಿಡುಮರಗಳು ತೊನೆಯ ತೊಡಗಿದುವು. ಪಕ್ಷಿಗಳ ಕಿಲಕಿಲ ನಿನಾದಕ್ಕಾ ರಂಭವಾಯ್ಕು. ಪಧಿಕನು ಎಚ್ಚ ತ ತನು. ಮತ್ತೆ “ನಿಖಿಲ ಜನನಿ ಸಾಡರಂ ತ್ವಾಂ ನಮಾಮಿ ವಶಾತರಂ:***** ಎಂದು ಹಾಡಿದನು.
“ಹಾ ದೇವೀ! ಭೂಮಾತೇ ! ಧರ್ಮಪುರುಷನೇ ! ನಿಮಗೆ ಉದ್ದಾರ ವಿಲ್ಲವೇ? ನಿಮ್ಮ ಮಕ್ಕಳೆಲ್ಲರೂ ಹತವೀರ್ಯರಾದರೇ? ವೀರಮಾತೆಯೆನಿಸಿ ಹೊಂಡ ನೀನಿಂದು ಬಂಬೆಯಾದೆಯೇನಮ್ಮಾ ! ಪವಿತ್ರವಾದ ಕ್ಪಾತ ತ ತೇಜಸ್ಸಿನಿಂದ ಬೆಳಗುತ್ತಿದ್ದ ಕರ್ಣಾರ್ಜುನರಂತಹ ಧನುರ್ಧಾರಿಗಳೂ ಭ್ಯ Ne ನಂತಹ ಪ್ರತಿಜ್ಞಾ ಪಾಲನ ಶೀಲರೂ ಧರ್ಮರಾಜನಂತಹ ಧರ್ಮರಕ್ಸೃ ಕರೂ ಈ ಪುಣ್ಯಭೂಮಿಯಲ್ಲಿ ಇನ್ನು ಅವತರಿಸುವುದಿಲ್ಲವೇನಮ್ಮ್ಮಾ ? 1 ಟಿ
ಪಧಿಕನ ಮಾತು ಅರ್ಧಕ್ಕ ನಿಂತಿತು. "ಇಲ್ಲ. ಇಲ್ಲ; ಆಗ ದ್ವಾಪರ ಯುಗ; ಈಗ ಕಲಿಯುಗ; ರ ಆದೇ ಸುಖ! ಇಂದಿಗೆ ಇಸ ಹ]! ಎಂದು ದೂರದಲ್ಲಿ ಯಾರೋ ಉತ್ತರ ಹೇಳಿದರು,
"ಹಾ! ದೇವೀ, ನಿನಗೆ ಬಿಡುಗಡೆಯಿಲ್ಲವೇ? ನನ್ನ ಸಂಕಲ್ಪ ವು ಸಿದ್ಧಿ ಸಲಾರದೇನಮ್ಮಾ ? ಹಾಗಿದ್ದರೆ ನಾನಿನ್ನು ಬದುಕಿ ಸ) "ಯವನರ ಕೈಯಲ್ಲಿ ಸೆರಸಿಕ್ಕಿದ ಮಾತೆಯನ್ನು ಬಡಿಸಿಕೊಳ್ಳು ವ ಆಶೆಯಿಲ್ಲದ ಮೇಲೆ, ಧರ್ಮಪುರುಷನನ್ನು ಸಠಿಶ ರಕ್ಸ ಸಿಕೆ ಇಳ್ಳಲಾರದ ಈ ಪರದಾಸ್ಕಪಂಕದಲ್ಲಿ
೧೨ ಶ್ರೀಮಂತ ನಾನಾಸಾಹೇಬ ಪೇಶವೆ
ತೊಳಲಾಡುತ್ತ ಗಂಜಿಯಲ್ಲಿ ಬಿದ್ದ ನೊಣದಂತೆ ಇನ್ನೆಷ್ಟು ಕಾಲ ತಾನೆ ಒದೆ ದಾಡುತ್ತಿರಬೇಕು? ಧಿಕ್ಕಾರವಿರಲಿ ಈ ಜನ್ಮಕ್ಕೆ ! ಇದೋ ಭೂಮಾತೇ! ಗಂಗಾಮಾತೇ! ಅಸ್ಥಿರವಾದ, ಅಪ್ರಯೋಜಕವಾದೀ ದೇಹವನ್ನು ನಿಮಗೆ
ಮು ೦ ಲ ಇರು ಇಸಾಕ \ ಅರ್ಪಿಸಿ ಬಿಡುವೆನು ?' ಎನ್ಫುತ ತನ್ನ ಸೈಗೋಲಿನ ಬುಡವನ್ನು ಬಲಗೈಯ
ಲ್ಲಿಯೂ ತುದಿಯನ್ನು ಎಡಗೈಯಲ್ಲಿಯೂ ಹಿಡಿದು ಸರ್ರನೆ ಎಳೆದನು. ಪ್ರಭಾತ ಸಮಯದ ನಸುಗತ್ತಲೆಯಲ್ಲಿ ಕೋಲ್ಮಿಂಚು ಹೊಳೆದಂತೆ ತೀಳ್ಷ್ಞೃವಾದ ಧಾರೆಯಿಂದ ರುಗರುಗಿಸುತ್ತಿದ್ದ ಖಡ್ಗವು ಹೊರಗೆ ಬಂದಿತು. ಖಡ್ಗವು ಆತನ ತಲೆಯ ಹಿಂದೆ ಹೋಯಿತೋ ಇಲ್ಲವೋ ಇಷ್ಟ ರಲ್ಲಿ ಯಾರೋ ತಃ ನೆ ಬಂದು ಆತನ ಕೈಯನ್ನು ಹಿಡಿದರು. ಆ ಹಿಡತದ ಬಿಗುವಿನಿಂದ ಕೈಯ ನರಗಳು ಶಿಧಿಲವಾಗಿ ಬೆರಳುಗಳು ತಾವಾಗಿ ಖಡ್ಣವನ್ನು ಬಿಟ್ಟುವು. ಆಗಂತುಕನು ಕತ್ತಿಯನ್ನು ಕಿತ್ತುಕೊಂಡು "ಅಯ್ಯೋ, ಎಂತಹ ಹೇಡಿತನ! ಎಂತಹ ನಾಚಿಕೆಸೇಡಿತನ ! ಎಂತಹ ಅವಿವೇಕ! ನಾವು ಮಾಡುವುದನ್ನೆ ಲ್ಲ ಮಾಡಬೇಕು. ಇಂದಿಲ್ಲ ನಾಳೆ ಧರ್ಮಕ್ಕೆ ಜಯವಾಗಲೇ ಬೇಕು. ಅಸತ್ಯವು ಸತ್ಯವನ್ನು ಜಯಿಸಲಾರದು. ಇಂದು ನಮಗೆ ಅಪಜಯವಾಗಬಹುದು. ಆದರೆ ಅಪಜಯದಲ್ಲಿಯೇ ಜಯವಿದೆ. ಸೋಲಿನಲ್ಲಿಯೇ ಗೆಲುವಿದೆ. ಸಾವಿನ ಹೊಟ್ಟೆಯಲ್ಲಿಯೇ ಹುಟ್ಟಿನ ಗುಟ್ಟು ಅಡಗಿರುವಂತೆ, ಅಸ್ತವೇ ಉದಯಕ್ಕೆ ಕಾರಣವಾಗುವಂತೆ, ಜಯಾಪಜಯಗಳು ಒಂದನ್ನೊಂದು ಬಿಟ್ಟಿಲ್ಲ, ಸದ್ಯ ದಲ್ಲಿಯೇ ಮಹಾಸಂಗ್ರಾಮವು ಆರಂಭವಾಗುವುದು. ನಿನಗೆ ಒಯಾಪ ಜಯಗಳ ಚಿಂತೆ ಬೇಡ. ಅದು ಆತನಿಗೆ ಸೇರಿದುದು. ನಾವು ಕರ್ಮಕ್ಕೆ ಅಧಿಕಾರಿಗಳು, ಫಲಕ್ಕೆ ಅಲ್ಲ'' ಎಂದನು.
"ತಂದೆಯೇ ನೀನಾರು? ಅಪಜಯದ ಭೀತಿಯಿಂದ ಅಧೀರನಾದೆನಗೆ ಧೈರ್ಯವನ್ನು ತೋರುವ ಧೀರನಾರು? ನಿರಾಶ್ರಯದಲ್ಲಿ ಆಶ್ರಯ. ಕೊಡುವೆನೆನ್ನುವ ಆಶ್ರಯದಾತನಾರು?''
"ನಾನು ಧರ್ಮ, ನಾನು ಸತ್ತು, ನಾನು ನಿಷ್ಭಾಮಿ; ಧರ್ಮವು ಶಾಶ್ವತವಾಗಲಿ. ಸತ್ಯವು ಪರಿಪಾಲಿತವಾಗಲಿ. ನಿಷ್ಠಾಮಿಗಳು ಸುಖಿ ಗಳಾಗಲಿ.?
Ihe real cause of the mutiny may be expressed 10 condensed form in two word: “Bad faith ”
—Kavee.
ಪುಣ್ಯಭೂಮಿ ಭರತಖಂಡದ ಸೌಭಾಗ್ಯಕ್ಕೆ ಕಾರಣವಾದೆ ಹ್ ಅನೇಕ ಪ್ರಣ್ಯನದಿಗಳಲ್ಲಿ ಗಂಗಾನದಿ ಮುಖ್ಯವಾದುದು. ಸ್ಸ್ ಶಿವನ ಆವಾಸವಾದ ಕೈಲಾಸಪರ್ವತದಲ್ಲಿ ಉಗಮಹೊಂದಿದ ey ಪುಣ್ಯ ವಾಹಿನಿಯು ದಾರಿಯಲ್ಲಿ ಅನೆ ಟೆ ಗಿರಿ-ಕಂದರ ಗಳನ್ನು ದಾಟಿ ಅನೇಕಾನೇಕ ಚಿಕ್ಕ ದೊಡ್ಡ ೫೫. ನ್ನೊಳಗೊಂಡು ಚ ಹಿಂದುಸ್ಥಾನದ ಬಯಲು ಪ್ರದೇ ಶಕ್ತ ಬರುವಳು. ಆ ಗಂಗಾ ಮಾತೆಯ ಎರಡು ದಂಡೆಗಳೂ ಭಲ ಆಂಚಿನಲ್ಲಿ ಘೋರವಾದ ಅರಣ್ಯದಿಂದ ಆವೃತವಾಗಿರುವುವು. ಇಂತಹ ಗುಡ್ಡ ಗಾಡಿನಲ್ಲಿಯೂ ಘೋರಾರಣ್ಣದಲ್ಲಿಯೂ ಪ್ರವಾಸಮಾಡುತ್ತಿರುವ ಗಂಗಾ ಪ್ರವಾಹದ ಆಶ್ರಯದಲ್ಲಿ ಅನೇಕ ಪ್ರಣ್ಯ ಸ್ಥಳಗಳು ನೆಲಸಿರುವುವು. ಅವುಗಳಲ್ಲಿ ಬ್ರಹ್ಮಾವರ್ತವು ಒಂದು. ಬ್ರಹ್ಮಾ ವರ್ತದಿಂದ ಮುಂದೆ ಸುಮಾರು ಹತ್ತು ಮೈಲುಗಳ ಅಂತರದಲ್ಲಿ Maa ನ ಇತಿಹಾಸದಲ್ಲಿ ಹೆಸರುಗೊಂಡಿದ್ದ ಕಾನವುರ ನಗರವಿರುವುದು. ಬ್ರಹ್ಮಾವರ್ತ ಕಾನಪುರಗಳರಡೂ ಗಂಗಾ ನದಿಯ ದಂಡೆಯಲ್ಲಿರುವಂತೆಯೇ ಪೇಶಾವರದಿಂದ ಕಲಕತ್ತೆಗೆ ಹೋಗಿರುವ ಸುಪ್ರಶಸ್ತವಾದ ರಾಜಮಾರ್ಗದ ಅಂಚಿನಲ್ಲಿಯೂ ಇರುವುವು. ಈ ಊರುಗಳ ನಡುವೆ ಘೋರಾರಣ್ಯವು ಮುಸುಕಿರುವುದು. ಈ ಅರಣ್ಯದ ನಡುವೆ ಒಂದು ಸುಂದರವಾದ ಶಿವಾಲಯವುಂಟು. ಹಿಂದೆ ಬಹು ರಮ್ಭುವಾಗಿದ್ದ ಆ ಶಿವಾಲಯವು ಈಗ ಜೀರ್ಣವಾಗಿ ಹೋಗಿದೆ.
೧೪ ಶ್ರೀಮಂತ ನಾನಾಸಾಹೇಬ ಪೇಶವೆ
ಒ೦ದು ಗೋಡೆಯ ೨ ಬಿದ್ದು ಹೋಗಿ ಮೇಲೆ ಹುಲ್ಲು ಬೆಳೆದಿದೆ. ಶಿವಾ ಲಯದ ಗೋಡೆಯ ವರೆಗೂ ಸುತ್ತಲೂ ಅಡವಿ ಬೆಳೆದುದರಿಂದ ದೂರದಿಂದ ನೋಡುವವರಿಗೆ ಗಡಗಳ ಗುಂಪೇ ಕಾಣಿಸುವುದಲ್ಲದೆ ಶಿವಾಲಯವು ಕಾಣಿಸದು. ಶಿವಾಲಯದ ಮುಂಭಾಗದಲ್ಲಿ ತುಸ ದೂರದಲ್ಲಿ ಮೇಲೆ ಹೇಳೆದ ರಾಜಮಾರ್ಗವು ಹಾಯಿರುವುದು. ಅದಕ್ಕೆ ಹೂಂದಿ ಗಂಗಾ
ನದಿ; ನದಿಗೆ ಇಳಿಯುವುದಕ್ಕಿ ಕಟ್ಟಿದ ಘಟ್ಟಿದ ಮೆಬ್ಬಿಲುಗಳು, ಕೆಳಗೆ ಎಶಾಲವಾದ ಪಾತ್ರದಲ್ಲಿ ಅತಿಮಂದವಾಗಿ ಹರಿಯುತ್ತಿರುವ ಗಂಗಾ
ಪ್ರವಾಹವ್ರ ಕಂಡೂ ಕಾಣದಷ್ಟು ಚಲಿನುತ್ತಿರುವುದು. ಇಂತಹ
ಪ್ರಶಾಂತವಾದ ಸ್ಥಳದಲ್ಲಿ ಆ ಶಿವಾಲಯಕ್ಕೆ ತುಸ ದೂರದಲ್ಲಿ ಚಿಕ್ಕದೊಂದು ಗ.ಡಿಸಲಿನಲ್ಲಿ ಆನಂದವಿಶ್ರನೆಂಬ ಸಂನ್ಯಾಸಿಯು ವಾಸವಾಗಿರುವನು. ರಾತ್ರಿ ಹತ್ತುಗಂಜೆಯಾಗಿರಬಹುದು. ಆನಂದಮಿಶೃನು ಪಾದುಕೆ ರಗೆ
ಗಳನ್ನು ನಟಿ ಕೊಂಡು ತನ್ನ ಗುಡಿಸಲಿನಿಂದ ಹೊರಗೆ ಬಂದನು, ಬಲಗೈ ಯಲ್ಲಿ ಚಚ ಡಲು; ಕ ಎಡಗೈಯಲ್ಲಿ ಉರಿಯುತ್ತಿರುವ ಜಿ ಚಿಕ್ಕ ಪಂಜು. ಪಧಿಜಿನ
ಬೆಳಕಿನಲ್ಲಿ ಆನಂದಮಿಶ್ರನು ಮುಂದೆ ಸಾಗಿ ಘಃ ಟ್ಟೆವ ನ್ನಿಳೆದು. ಸ್ನಾನಮಾಡಿ, ಶಿವಾಲಯಕ್ಕೆ ಬಂದು ನಿತ್ಯಕ್ರಮದಂತೆ ಪೂಜೆಯನ್ನು ಸಾಂಗಗೊಳಿಸಿದನು. ಆ ಒಳಿಕ ಹೂರಗೆ ಬಂದ. "" ಸುಮಾರ, ಕುಮಾರ” ಎಂದು ಕೂಗಿದನು. ದೂರದಲ್ಲಿ "ಗುರುದೇವ '' ಎಂದುದು ಕೇಳಿಸಿತು. ಕೂಡಲೆ ಅವನ ರದಲ್ಲಿ ಎಡ ವ್ರತ್ತ ಮಧ್ಯಮ ವಯಸ್ಸಿನ ಮನುಷ್ಯನೊಬ್ಬ ಬನು ಅಲ್ಲಿಗೆ ಬಂದು ಸಾಷ್ಟಾಂಗ
2ಓ tL ೮, 2]
ಫ್ಪರ "ಮಾಡಿ ನಿಂತನು. “ಶುಮರಾರ' 'ಜೇವಾಧಿಡೇವ ಮಹಾದೇವನ
ನದವ ನ್ರೀಕರಿಸು. ಆತನ ಅನುಗೆ, ಹದಿಂದ ನೀನು ಕೃತಕಾರ್ಯ ೨ ವೆ. ಧರ್ಮವನ್ನೂ ಸತ್ಸವನ್ನೂೂ ಕಾಪಾಡಿಕೊಳ್ಳು . ದೀನಾನಾಧ
ಕ
ನಸ್ರು ಮರೆಯದಿರು. ಪ್ರಾ ಯ ಹ ತ್ರಿಯೋಚಿತ ವಾದ ಕಾರ್ಯವನ್ನು ಕೈಕೊಂಡಾಗ ರಣಭೂಮಿಯಲ್ಲಿಯೊ ಆತ್ಮ ರಕ್ಷಣೆ ಗಾಗಿಯೂ ಅದು ಸಾರಿಸುವ ನಿಶ್ಶಸ್ಥ ದೈರಾದವರ ಮೇಲೆ ಸ ಯೆತ್ಮಬೇಡ. ಶರಣಾಗತರನ ನ್ಫು ರಕ್ಷಿಸ ಸುವ್ರದೂ ಹೆ ನ್ಫ್ಟು ಕಾದುಕೊಳ್ಳು. ವುದೂ, ಸದಾ ಪ್ರಜೆಗಳ ಹಿತ ತವನ್ನೆ ಬಯಸುವುದೂ ರಾಜೋಚಿತವಾದ
ಧರ್ಮಗಳು.'' ಎನ್ನು ತ್ರ ಆನಂದವಿುಶ ಷು ಶಿವನ ಪ ಪ ಪ್ರಸಾದವನ್ನು ನೀಡಿದನು.
(ದ. ಲಕ ೩
೧ 2 ತ
ಉಪಕ್ರಮಣಿಕೆ ೧೫
ಆಗಂತುಕನು ಅದನ್ನು ಸ್ಪೀಕರಿಸಿ * ಗುರುದೇವಾ, ತಮ್ಮ ಆಜ್ಞೆ ಸಿಯನ್ನು ಅನ್ ರಶಃ ಪಾಲಿಸುವೆನು ಎ ನ್ನುತ್ತ ಆತನ ಪಾದಗಳಿಗೆ ಎರಗಿದನು. ಆನಂದಮಿಶ್ರನು ಶಿವಾಲಯದ ಮುರಿದು ಉಳಿದ ಒಂದೇ ಕದವನು
ನುಂದೆಮಾಡಿ ಹೊರಗೆ ಬಂದನು. ಇಬ್ಬರೂ ನಾಲ್ಕು ಹಬ್ಬೆ ತ ಸಾಗುವಷ್ಟರಲ್ಲಿ ಆನಂದಮಿಶ್ರನು ಕಿವಿಗೊಟ್ಟು ಆಲಿಸಿ "" ಸ ಅವರು ಬರಿದು” ಷು ಕುಟೀರ ಹೋಗಿ ಉಪ ಕರಣಗಳನ್ನು ಇಟ್ಟು, ಬಟ್ಟೆ ಯನ್ನು ಬದಲಿಸಿಕೊಂಡು ಬರುವೆನು, '' ಎನ ಕ ತ್ತ ಮುಂದೆಸಾಗಿದನು.
ಅಸ್ಪಷ್ಠ ವಾಗಿ ಕೇಳಿಸುತ್ತಿದ್ದ ಕೆಗಳ ಸಪ್ಪುಳವು ಸ್ಪಷ್ಟವಾಗುತ್ತ ಬಂದಿತು. ರಾಜಮಾರ್ಗದಲ್ಲಿ ಎ ಹುದುರೆಗಳು ಒಂದೇ ವೇಗದಿಂದ ಒಂದರ ಮಗ್ಗುಲಲ್ಲಿ ಒಂದು ನಡೆದಿದ್ದುವು. ಶಿವಾಲಯದ ಕಾಲುದಾರಿಯ ಳಿಗೆ ಬಂದೊಡನೆ ಒಬ್ಬನು ಸಂಜ್ಞೆಮಾಡಿದನು. ಇಬ್ಬರೂ ಕುದುರೆಗಳಿಂದ ಅಳಿದು ಲಗಾಮು ತೆಗೆದು ಅವನ್ನು ಮೇಯಲಿಕ್ಕೆ ಬಿಟ್ಟಿ ೪1 ಅಷ್ಟರಲ್ಲಿ ಆನಂದವಿುಶ್ರನೂ, ಕುಮಾರ ಯ ಅಲ್ಲಿಗೆ ಚರಿಕರು; ಇನ್ನು ಮುಂದೆ ಅವರಾಡುವ ಮಾತುಗಳಿಗೆ ಸರಿಯಾದ ಅರ್ಧವಾಗಚೇಕಾದರೆ ಅವರ ಪರಿಚಯವಿರುವುದು ಆವಶ್ಯಕವೆನಿಸುವುದು.
ಕುಮಾರನೆಂದು ಹೇಳಲ್ಪಟ್ಟ ವನು ನಮ್ಮ ಕಧಾನಾಯಕ; ಶ್ರೀಮಂತ ನಾನಾಸಾಹೇಬ ಪೇಶವೆ; ಎರಡನೆಯ ಇಜೀರಾಯನ ಎರಡನೆಯ ದತ್ತಪುತ್ರನು. ಆನಂದಮಿಶ್ರರಾಕೂರನು ಸಂನ್ಯಾಸಿ, ವೇದವೇದಾಂಗ ಗಳಲ್ಲಿಯೂ ಫಲಜ್ಯೋತಿಷ್ಯದಲ್ಲಿಯೂ ನಿಷ್ಣ್ಯಾತನು; ಆತನು ನಾನಾ ಸಾಹೇಒನ ಗುರು. ಆ ಶಿವಾಲಯವು ಆತನ ಆವಾಸ. ಇವರಿಬ್ಬ ರ ದರ್ಶನ ಕ್ಯ್ವಾಗಿಯೂ ಆಸ್ತಾ ೨,.ಲೋಜನೆಗಾಗಿಯೂ ಇನ್ನಿ ಬ್ಬರು ಮಹಮ್ಮು ದೀಯರು ಬಂದಿರುವರು. ಅವರಲ್ಲಿ ಒಬ್ಬನು ತರುಣನು. ಸೂಕ ಸ್ರ್ರಿವಾದ ಸುಸಂಘಟಿತ ವಾದ ಶರೀರಾವಯವಗಳೂ ಶುಭ್ರವಾದ ಮುಖದಲ್ಲಿಯ ಅಚ್ಚಕಸ್ಪಾದ ಗಡ್ಡ ವೀಶೆಗಳೂ ಆತನು ಸುಂದರಾಂಗನೆಂದು ಹೇಳುತ್ತಿದ್ದುವು. ಸೂಕ್ಟ್ಮವಾದ ರೇಶಿಮೆಯ ಉಡುಗೆ ತೊಡುಗೆಗಳೂ, ಬಂಗಾರದ ಜರಿಯ ಶಿರೋ ಭೂಷಣವೂ, ಹಿಂದೆ ಅಲೆಯಬಟ್ಟ ಅದರ ಸೆರಗೂ ಪಂಜಿನ ಬೆಳಕಿನಲ್ಲಿ ತಳ ತಳಿಸಿ ಹೊಳೆದು ಆತನು ಶ್ರೀಮಂತನೆಂದು ಸೂಚಿಸುತ್ತಿದ್ದುವು. ಆತನು
ಜಿಂ
೧೬ ಶ್ರೀಮಂತ ನಾನಾಸಾಹೇಬ ಪೇಶವೆ
ಶ್ರೀಮಂತ ನಾನಾಸಾಹೇಬನ ಒಹುಕಾಲದ ಅನುಚರ; ಹಿತಾಕಾಂಕ್ಸಿ; ಮಂತ್ರಿ; ಅಜೀಮುಲ್ಲಾಖಾನನೆಂದು ಆತನ ಹೆಸರು. ಇನ್ನೊಬ್ಬನು ನ್‌್ ಅಪರಿಚಿತನು. ಐವತ್ತೈದಕ್ಕೆ ಮಿಕ್ಕು ಆತನ ವಯಸ್ಸಿರಬಹುದು. ಸೂೂಲದೇಹಿಯಾಗಿದ್ದರೂ ಪ್ರತಿ ಅವಯವವೂ ಪ್ರಮಾಣಾನುರೂಪವಾಗ ಬಳದು ಸುದೃಢವಾಗಿದ್ದುದರಿಂದ ವಿರೂಪನಾಗಿರಲಿಲ್ಲ. ಆತನೂ ಮಹಮ್ಮ ದೀಯನು. ಆದರೆ ಭಾರತೀಯ ಮಹಮ್ಮದೀಯರ ಹಾಗೆ ಆತನ ಮಖ
ಲಕ್ಷ್ಮಣವಿರಲಿಲ್ಲ. ಉಡುಗೆತೊಡುಗೆಗಳೂ ತುಸ ಭಿನ್ನ ತರದವು. ಅಬೇ ಮುಲ್ಲಾಖಾನನು ಈತನು ರಶಿಯದ ದರ್ಬಾರಿನ ಗುಪ್ಮಚರನೆಂದು ಪರಿಚಯಮಾಡಿಕೊಟ್ಬ್ಟನು.
ಎಲ್ಲರೂ ಸಾವಕಾಶವಾಗಿ ಮುಂದೆ ಸಾಗಿ ಗಂಗಾನದಿಯ ಘಟ್ಟಕ್ಕೆ ಮುಟ್ಟಿದರು. ಆನಂದಮಿಶ್ರನು ಅತಿಥಿಗಳನ್ನು ಕುರಿತು ಉಪಾಹಾರದ ಮಾತೆತ್ತಲು " ನಾವಿಬ್ಬರೂ ಒಂದೇ ಗಳಿಗೆ ಮೊದಲು ಕಾನಪುರದಲ್ಲಿ ಊಟ ಮಾಡಿ ಒಂದಿರುವ್ರದರಿಂದ ನಮಗಾಗಿ ಶ್ರಮಪಡುವ ಕಾರಣವಿಲ್ಲ. ನಿಮ್ಮ ಊಟ ಉಪಾಹಾರಗಳು ಆಗಿರದಿದ್ದರೆ ಆದ ತರುವಾಯಪವೇ ಮಾತಾಡುವ '' ಬಂದರು. ಆನಂದಮಿಶ್ರನು “ನಮಗಿಂದು ಏಕಾದಶಿ; ನಿರಾಹಾರ; ಭವಾನೀ ಪತಿಯ ಪಾದತೀರ್ಧದ ಹೂರತು ಇನ್ನೇನನ್ನೂ ಗ್ರಹಿಸುವುದಿಲ್ಲ'' ಎಂದನು.
ಗು. ಚಾ: ನರಿ. ಸರಿ. ಕುಮಾರಸಾಹೇಬರೂ ಎಂದಿನಿಂದ ವ್ರತೋವ ವಾಸಗಳನ್ನು ಕಲಿತರು? ಹಾ! ಮರೆತೆ. ಅವರು ಈಗ ಕೆಲವು ದಿನಗಳಿಂದಲೂ ತೀರ್ಥಯಾತ್ರೆ ಗಾಗಿ ಊರೂರು ಅಲೆಯುತ್ತಿದ್ದರೆಂದು ಕೇಳಿದ್ದೇನೆ.
ಕುಮಾರ;--ಹಿಂದುಮಹಮ್ಮದೀಯರಿಬ್ಬರೂ ಸೇರಿ ಒಂದೇ ಉದ್ದೇಶ ದಿಂದ ಕಲಕತ್ತೆಯಿಂದ ಪೇಶಾವರದ ವರೆಗೆ ಹಲವು ಪುಣ್ಯಕ್ಸೇತುಗಳೆಲ್ಲ ಸಂಚರಿಸಿ ಬಂದೆವು. ಅದರ ಫಲವನ್ನು ಮಾತ್ರ ಭಗವಂತನು ಯಾವ ರೀತಿಯಾಗಿ ಕರುಣಿಸುವನೋ ತಿಳಿಯದು.
ಆನಂದಮಿಶ್ರ: ಸತ್ಯ್ಯರ್ಮಕ್ಕೆ ಸತ್ಸಲವು ನಿಶ್ಚಿತವಾದುದು. ಭಗ ವಂತನ ರಾಜ್ಯದಲ್ಲಿ ಅನ್ಯಾಯವಿಲ್ಲ; ಪಕ್ಸಪಾತವಿಲ್ಲ; ಧರ್ಮರಕ್ಸಣೆಯು ಭಗವಂತನ ಕರ್ತವ್ಯ; ಆ ಕರ್ತವ್ಯಕ್ಕಾಗಿ ಯತ್ನಿಸುವವರನ್ನು ಆತನು ಎ೦ದೂ ಕೈಬಿಡನು. ಯತೋಧರ್ಮಸ್ತತೋ ಜಯಃ.
SVE ಉಜ್ಯಾ
ಉಪಕ್ರಮಣಿಕೆ ೧೭
ಅಜೀಮುಲ್ಲಾ:- ರಾಕೂರ ಸಾಹೇಬ, ತಮ್ಮ ಬ್ಯೋತಿಷ್ಣವ್ರ ಪ್ರ ವಿಷಯದಲ್ಲಿ ಏನು ಹೇಳುತ್ತಿದೆ? ಮೊನ್ನೆ ಕಾನಪುರದಲ್ಲಿ ಒಬ್ಬ ಮೌಲ್ವಿ ಯವರು ರಮಲ ದಂತೆ ಗುಣಿಸಿ ಹೇಳಿದ್ದಾರೆ. ಸದ್ಯದಲ್ಲಿಯೇ ಈ ಕಾಫರರು ದೇಶಬಿಟ್ಟು ಓಡಿ ಹೋಗುವರಂತೆ.
ಆನಂದಮಿಶ್ರ:-- ಖಾನಸಾಹೇಬ, ನಮ್ಮ ಗಣಿತವು ಹಿಂದೆ ಎಂದೂ ತಪ್ಪಾಗಿಲ್ಲ. ಒಂದು ನೂರು ವರ್ಷ ಕಾಲಕ್ಕಿಂತ ಹೆಜ್ಜೆಗೆ ಒ೦ದು ಗಳಿಗೆಯೂ ಅವರು ಈ ದೇಶದಲ್ಲಿ ನಿಲ್ಲಲಾರರು. ೧೭೫೭ನೆಯ ಇ.ಸವಿಯ ಜೂನ್ ತಿಂಗಳ ೨೩ ನೆಯ ತಾರೀಖಿಗೆ ವ್ಲಾಸಿಯ ಕಾಳೆಗವಾಯಿತು. ಆಂದಿನಿಂದ ಕಂಪನಿ ಸರಕಾರವು ಈ ದೇಶದಲ್ಲಿ ಕಾಲೂರಿ ನಿಂತಿತು. ಬರುವ ಜೂನ್ ತಿಂಗಳಿಗೆ ಒಂದು ನೂರು ವರ್ಷಗಳು ತುಂಬುವುವು.
ಗುಪ್ತಚರ: ನಾನು ಹಿಂದುಸ್ತಾನದ ಇತಿಹಾಸವನ್ನು ಜೆನ್ನಾಗಿ ಅಭ್ಯಾಸ ಮಾಡಿದ್ದೇನೆ. ರಾಮದಾಸ ಸ್ಟಾಮಿಗಳು ಶಿವಾಜಿ ಮಹಾರಾಜ ನಿಂದ ಮಹಾರಾಷ್ಟ್ರ ರಾಜ್ಯವನ್ನು ಸ್ಟಾಪಿಸಿದರು. ವಿದ್ಯಾರಣ್ಯ ಸಾಮಿ ಗಳು ವಿಜಯನಗರದ ಸಾಮ್ರಾಜ್ಯ ಸ್ಪಾವನೆಗೆ ಮೂಲ ಕಾರಣರಾದರು. ಮಾನು ಮಹಮ್ಮದೀಯನಾಗಿ ಅವರ ಹಗೆಗಳನ್ನು ಹೊಗಳುವುದೇಳೆಂದು ಆಲೋಚಿಸಕೂಡದು. ಆಯಾ ವ್ಯಕ್ತಿಗಳು ನಮಗೆ ಹಗೆಗಳಾಗಿದ್ದರೂ ಅವರಲ್ಲಿದ್ದ ಶೌರ್ಯ ವೀರ್ಯ ಪ್ರತಾಪಗಳೂ ಕರ್ತ್ರ್ಯತೃಶಕ್ತಿಯೂ ನಮಗೆ ಮೈರಿಗಳ್ಲ. ತಾನ್ರ ಈ ಶ್ರೀಮಂತರ ಗುರುಗಳು. ತಮ್ಮ ಉಪದೇಶ ಆಶೀರ್ವಾದಗಳ ಬಲದಿಂದ ಕುಮಾರಸಾಹೇಬರು ಈ ಕಾಫರರನ್ನು ಹೊಡೆ ಡಿಸಿ ಧನ್ಯರಾಗಲಿ. ಭಾರತಮಾತೆಯು ಸ್ಪತಂತ್ರಳಾಗಲಿ.
ಆನಂದನಿಶ್ರಃ- ಭಗವಂತನ ಇಚ್ಛಯಿಡ್ಡರೆ ಹಾಗೆಯೇ ಆದೀತು.
ಮಾವು ಮಾಡುವುದನ್ನ ೦ತೂ ಮಾಡಲೇಬೇಕಲ್ಲವೆ ?
ಅಜೀಮುಲ್ಲಾ:- ನಮ್ಮ ದೇಶಬಾಂಧವರೆಲ್ಲರೂ ಒಮ್ಮನಸ್ಸಿನಿಂದ ಮುಂದೆ ಬಂದರೆ, ಹಿಂದು ಮಹಮ್ಮದೀಯರೆಂಬ ಭೇದಭಾವವನ್ನು ಮರೆತು ಫ್ರೈಯಲ್ಲಿ ಕೈಯಿಟ್ಟು ಕೆಲಸವನಾಡಿದರೆ, ಮೂರೇ ದಿನಗಳಲ್ಲಿ ಈ ಕಂಪನಿ ಯವರು ಸುದ್ದಿಯಿಲ್ಲದೆ ಹಡಗು ಹತ್ತಿ ಓಡಿ ಹೋಗುವರು. ಇವರು ನಿಜ ವಾಗಿ ವೀರರಲ್ಲ. ರಶಿಯದ ರಾರ ಬಹಾದ್ದೂರರೊಡನೆ ಹೂಡಿದ ಯುದ್ದ
98
೧೮ ಶ್ರೀಮಂತ ನಾನಾಸಾಹೇಬ ಪೇಶವೆ
ದಲ್ಲಿ ಇವರು ಏನೇನು ಶತಕೃತ್ಯಮಾಡಿದರೆಂಬುದನ್ನ್ನು ಸಾರು ಮೊನ್ನೆ ಇಂಗ್ಲೆಂಡಿನಿಂದ ತಿರುಗಿ ಬರುವಾಗ ಕಣ್ಣಾರೆ ಕಂಡುಬಂದಿರುವೆನು. ಸೆಬಾಸ್ಕೆ ಪೂಲದ ಕಾಳೆಗದಲ್ಲಿ ಇಂಗ್ಲಿಷರೂ ಫ್ರೆಂಚರೂ ಸದ್ದಿಲ್ಲದೆ ಓಡಿ ಹೋದರು.*
ಗುವ್ರಚರ: ನಿಮ್ಮವರೇ ನಿಮಗೆ ಹಗೆಗಳಾಗಿದ್ದಾರೆ. ಸಮಯವು ಒದಗಿ ಬಂದರೆ ಇಂಗ್ಲಿಷರ ಹೇಡಿತನವನ್ನು ನೀವೂ ನೋಡಬಹುದು. ನಿಮ್ಮ ದೇಶೀಯ ಸೈನಿಕರೇ ಅವರಿಗೆ ಜೂ ಸಾ ಗೆದು ಸೊಟ್ಟರು. ಇನ್ನು ಮುಂದೆಯೂ ಅವರೇ ಕೊಡಲಿಯ ಕಾವಿನಂತೆ ತಮ್ಮ ಕುಲಕ್ಕೆ ತಾವೇ ಮೃತ್ಥುವಾಗಿ ಪರಿಣಮಿಸದಿದ್ದರೆ ಸಾಕು.
ನಾನಾಸಾಹೇಬ: ನಮ್ಮೊಳಗಿನ ರಾಜತೆಂತ್ರಗಳ ಒಡಕು, ಧರ್ಮದ ತೊಡಕು, ಸ್ವಾರ್ಥದ ಕಲಕುಮಲಕು, ಇವು ಅವರಿಗೆ ಅನುಕೂಲವಾದುವು. ಉಂಡಮನೆಯಗಳ ಎಣಿಸುವಂತಹ ಹಲವರು ಪಾಷಂಡಿಗಳೂ ಅವರನ್ನು ಕೂಡಿದರು. ತಕ್ಕ್‌ಡಿಯನ್ನು ಹಿಡಿದುಕೊಂಡು ಇಲ್ಲಿಗೆ ಬಂದ ಫಾ ರಾಜ್ಯಸೂತ್ರವನ್ನು ಕೈಕೊಂಡು ರಾಬಾಧಿರಾಜರಾಗಿ ಮೆರೆಯುವುದಸ್ಕೆ ಇವೇ ಮೂಲ ಕಾರಣಗಳಾದುವು.
ಗುಪ್ತಚರ; ಮಹಮ್ಮದೀಯರು ನಿಮಗೆ ವಿಧರ್ಮಿಗಳಾದರೂ ವಿದೇಶೀಯರಲ್ಲ. ಅವರು ಈ ದೇಶದಲ್ಲಿ ವಾಸಮಾಡಿ ಭಾರತವಾಸಿಗಳಾಗಿ ನಿಮ್ಮ ಬಂಧುಗಳಾಗಿದ್ದಾರೆ. ಹಿಂದು ಮಹಮ್ಮದೀಯರಿಬ್ಬರೂ ತಮಗೆ ಸಾಮಾನ್ಯ ವೈರಿಗಳನ್ನು ಎದುರಿಸುವಾಗ ತಮ್ಮ ತಮ್ಮೊಳಗಿನ ವೈಮನಸ್ಯ ವನ್ನು ಬದಿಗಿಡುವುದು ಇಬ್ಬರಿಗೂ ಹಿತಕರವ್ರ. ಇಬ್ಬರಿಗೂ ಆವಶ್ಯಕವು.
ಆನಂದಮಿಶ್ರ;-- ನಮ್ಮ ಸಾಮಾನ್ಯ ಜನತೆಯು ತಮಗೊದಗಿರುವ ಆಪತ್ತನ್ನು ಅರಿಯಲಾರದಷ್ಟು ಅಜ್ಜಾ ನಾಂಧಕಾರದಲ್ಲಿ ಮುಳುಗಿ ರುವುದು. ಪುಣ್ಯಭೂಮಿ ಭರತಖಂಡದ ಅನ್ನ ನೀರುಗಳ ಗುಣದಿಂದ ಅವರೆಲ್ಲರೂ ಒಂದೇ
* On his way back to India Azemoolah stayed at Constantinople just after the repulse of the Allies in their assault on Sebastepol ..Azemoolah, returned to his disappointed master fully convinced that the power of English was on the wane .....
Indian mutmy—by Forrest
ಉಪಕ್ರಮಣಿಕೆ ೧೯
ಸ್ತಭಾವದವರಾಗಿ ಪರಿಣನಿಸಿದ್ದಾರೆ. ಅವರಿಗೆ ಕಲಹ ಬೇಡ; ದ್ರೇಷಬೇಡ. ಎಲ್ಲರೂ ಶಾಂತಿಪ್ರಿಯರು. ಯಾರು ಅರಸರಾದರೂ ನಮ್ಮ ದಿನದ ಕಷ್ಟ ಡುವುಡೇ ಎನ್ನುವರು. ವೈಯಕ್ತಿ ಕ ಜೀವನದ ಗೊಂದಲದಲ್ಲಿ ಜನಾಂಗ ಜೀವನದ ಕಲ್ಪನೆಯು ಅವರಿಗೆ ತಿಳಿಯದಾಗಿದೆ. ವೈಯಕ್ತಿಕ ಹಿತವನ್ನು ಮರೆತು ಜನಾಂಗದ ಹಿತವನು ಬ ಬಯಸುವ ಉದಾರಬುದ್ದಿಯು ಬನತೆಯಲ್ಲಿ ಹೆಚಿ ದಂತೆ ಆ ಜನಾಂಗದ ಶ್ರ ಹೆಚ್ಚು ವುದು. ನಮ್ಮ ಸಾಮಾನು ಜನತೆ ಯಲ್ಲಿ ಇನ್ನೂ ಈ ಕಲ್ಪನೆ ಹುಟ್ಟಿಯೇ ಇಲ್ಲ. ಗುಪ್ತಚರ ಸಾಮಾನ್ಯ ಜನತೆಯು ಹೀಗೆ ತಟಿಸ್ಟವಾಗಿದ್ದರೂ ಇರಲಿ ಭರತಖಂಡದ ಸೇನಾಬಲವು ಅಷ್ಟು ಸಾಮಾನ್ಯವಾಗಿಲ್ಲ. ೩೩ಕೋಟಿ ಬನವಸತಿಯುಳ್ಳ ಈ ದೇಶದಲ್ಲಿ ಕೇವಲ ೨೩ ಸಾವಿರ ಬ್ರಿಟಿಷ ಸೈನಿಕ ರಿರುವರು. ಸಾಮಾನ್ಯ ಜನತೆಯನುು ಬಿಟ್ಟಿರೂ ಒಂದಕ್ಕೆ ಚಕ ಚ ಪ್ರಮಾಣದಲ್ಲಿರುವ ಏತದೆ ೀಶೀಯ ಸೈನಿಕರೆ್ಲ್ಲರೂ ಜ್ ಒಮ್ಮುನಸ್ಸಿ ನಿಂದ ಎದು ಸರಕರ 3 ಪರದಾಸ್ಯಪಂಕದಲ್ಲಿ ತೊಳಲುತ್ತಿರುವ ಭರತಖಂಡದ ಭಾಗೈಲಕ್ಸಿ, ಯು ನಾಳೆಯೇ ಸಾ ತಂತ್ರ ಸುಖವನು ಶು ಅನುಭವಿಸುವಳು. ಅಜೀಮುಲ್ಲಾ ಖಾನ: ನಿಜವಾಗಿ. ಸ ನಾವೂ ಅದನ್ರೇ ಆಲೋಚಿಸಿರುವೆವು. ಭಾರತೀಯ ಸೇನಾ ನಾಬಲವನ್ನು ನಮ್ಮ ವಶಮಾಡಿ ಹೊಂಡ ಹೊರತು ಅನ ಉಸಾಯವಿಲ್ಲ. ನೂತನವಾಗಿ ಬ್ರಿ ಟಿಷರು ಪ್ರಚಾರ ದಲ್ಲ ತಂದಿರುವ ಜನರಲ್ ಸರ್ವಿಸ ಅಕ್ಕಿ ನಿಂದ ಸ್ಪನಿಕ ರಲ್ಲಿ ಅಸಂತೋಷವು ಹೆಚ್ಯಿ ರುವುದು. ಅವರ ರಾಜನಿಷ್ಟೆ ಯು ನಷ್ಠ ಪಾ)ಯವಾಗಿರುವುದು. ಈ ಕಾಯಿದೆಯಿಂದ ಪೃಧ್ವಿ ಯ ಯಾವಭಾಗದಲ್ಲಿ. ಬಿಬಿಷರು ಯುದ ವನ್ನು ಹೂಡಿದರೂ ಭಾರತೀಯ ಸ್ಫನಿಕರು ಅಲ್ಲಿಗೆ ಹೋಗಬೇಕಾಗುವು ಸ ಧಿ ೯ನಿಷ್ಠರಾದ ಹಿಂದುಗಳು ಹಡಗಿನಲ್ಲಿ ಕುಳಿತು ಪರಧವಿರ್ವೀಯರೊಡನೆ ಅಹಾರ ಮ್ಲೈವಹಾರ ಮಾಡಿ ಕುಲಗೆಟ್ಟು ಪತಿತರಾಗಿ ಪರದೇಶಗಳಿಗೆ ಹೋಗಿ ಆಲ್ಲ ಯುದ್ಧಮಾಡಿ ಬ್ರಿಟಿಷರಿಗೆ ರಾಜ್ಯವನ್ನು ಗಳಿಸಿಕೊಡಬೇಕಂತೆ. ಅವರು ಭಾರತೀಯರ ವೀರಶ್ರೀಯ ನ್ನೂ ಧನಧಾಸ್ಯಬಲವನೆ ಸ್ಸ ಉಪಯೋಗಿಸಿ ಕೊಂಡು ಸಾಮ್ರಾಜ್ಯ ಸ್ಥಾಪನೆಯ ಕಾರ್ಯದಲ್ಲಿ ತೊಡನಿರುವರು.
ಗುಪ್ತ ಸಹಕ ನಾನೂ ಹಲವು ಸೇನಾನಿವಾಸಗಳಲ್ಲಿ ಸಂಚರಿಸಿ.
ಸ
೨೦ ಶ್ರೀಮಂತ ನಾನಾಸಾಹೇಬ ಪೇಶವೆ
ಬಂದಿರುವೆನು. ಉಗ್ರವಾದ ಸೈನ್ಯದ ಶಾಸನಗಳಿಂದಲೂ ಅಧಿಕಾರಿಗಳ ಹೇಯವಾದ ನಿಷ್ಟುರುಣೆಯ ನಡತೆಯಿಂದಲೂ ದೇಶೀಯ ಸೈನಿಕರೂ ಅಧಿ ಕಾರಿಗಳೂ ಅತಿಶಯ ಅಸಂತುಷ್ಠ್ಕರಾಗಿರುವರು ; ಉದ್ವಿಗ್ನ ರಾಗಿರುವರು. ತುಬಾಕಿಯನ್ನು ಸರಿಯಾಗಿ ಹಿಡಿಯಲು ಕೂಡ ಬಾರದ ಗೌರವರ್ಣದ ಸಾಹೇಬರು, ಹಲವು ಕಾಳೆಗಗಳಲ್ಲಿ ತೋಫಿನ ಗುಂಡಿಗೆ ಎದೆಗೊಟ್ಟು ಹಾದಿ ಜಯಶಾಲಿಗಳಾಗಿ ಬ್ರಿಟಿಷ ರಾಜ್ಯಸ್ಥಾಪನೆಗೆ ಸಹಾಯಮಾಡಿದ ಸ್ಟುನಿಕ ಸೇನಾಧಿಕಾರಿಗಳ ಎದೆಯ ಮೋಲ ಲೆಬ್ಸಿನೆಂಟ್, ಕರ್ನಲ್ ಮುಂತಾದ ಅಭಿ ಕಾರಿಗಳಾಗಿ ಬಂದು ನಿಲ್ಲುವರು. ಮತ್ತು ಮಾತುಮಾತಿಗೆ * ದ್ಯಾವರ್, ನಿಗ್ರೋ'' ಎಂದು ತುಚ್ಛೀಕರಿಸಿ ಮಾತಾಡುವರು. ದೇಶೀಯ ಸನಿಕರ ಮಿ
ಗುಣಕ್ಕೆ ಆದರವಿಲ್ಲ ; ಶ್ರುಮಕ್ವೆ ಬೆಲೆಯಿಲ್ಲ; ಸಾಪಸಕ್ಕೆ ಪ್ರತಿಧಲಬಲ್ಲ; ಅವರ ಯೋಗ್ಯತೆಗೆ ತಕ್ಟು ಸ್ಪಾನಮಾನಗಳಿಲ್ಲ. ಇವಕ್ಕೆಲ್ಲಾ ವರ್ಣಭೇದ ವೊಂದೇ ಕಾರಣ. ಆದುದರಿಂದ ಪ್ರತಿ ಸೇನಾನಿವಾಸವೂ ಅಸಂತೋಷ
ಉದ್ರೇಗಗಳ ಆಗರವಾಗಿ ಪರಿಣವಿಸಿದೆ.
ಅಸಂದನಿಶ್ರ ಇನ್ನೂ ಆನೇಕ ಕಾರಣಗಳಿಂದ ಬ್ರಿಟಿಷರು ಏತ ದ್ಹೇಶೀಯರ ಪ್ರೀತಿ ವಿಶ್ವಾಸಗಳನ್ನು ಈಘಳೆದುಕೊಂಡಿರುವರು. ಅಯೋಧ್ಯಾ ಪ್ರಾಂತವನ್ನು ಕೈವಶಮಾಡಿಕೊಂಡು, ನೊಗಲ್ ಬಾದಷಹರ ಅಧಿಕಾರ ವೈಭವಗಳನ್ನು ನಷ್ಟಗೊಳಿಸಿ ಮಹಮ್ಮದೀಯರ ವೈರವನ್ನು ಕಟ್ಟಿಕೊಂಡರು. ಸಾತಾರಿ ರುಖಾಂಸಿ ಪಂಚಾಬಗಳೆ ರಾಜ್ಞಗಳನ್ಟು ಆಪಹರಿಸಿದುದರಿಂದ ಜನತೆಯ ಮತ್ತು ರಾಜಕುಟು೦ಬಗಳ ವಿಶ್ಲಾಸವ್ರು ಹಾರಿಹೋಗಿರುವುದು. ಬ್ರಿಟಿಷರಿಗೂ ಏತದ್ದೇಶೀಯರ ಮೇಲೆ ಎಳ್ಳಷ್ಟೂ ನಂಬುಗೆಯಿಲ್ಲವಾಗಿದೆ. ಈ ಅವಿಶ್ವಾಸವನ್ಸೇ ನಾವು ಮುಖ್ಯ ಆಧಾರವಾಗಿ ಅವಲಂಬಿಸಬೇಕು.
ಆನಂದಮೀಶ್ರನಮಾತುಗಳನ್ನು ಘೇಳಿ ನಾನಾಸಾಹೇಬನು-ವಿಷಣ್ಣ ವದನನಾಗಿ ಕುಗ್ಗಿದ ದನಿಯಿಂದ ಗುರುದೇವಾ, ತಾವು ಹೇಳುವ ಮಾತು ಮರಾಖರಿಗೆ ಇನ್ನೂ ಮನವರಿಕೆಯಾಗಿಲ್ಲ. ಮರಾರಾವೀರರು ರಾಜ್ಯಶ್ರೀ ಯೊಡನೆ ವೀರಶ್ರೀಯನ್ನೂ ಕೃತಿಯ ತೇಜಸ್ಸನ್ನೂ ಕಳೆದುಕೊಂಡು ಹತನೀರ್ಯರಾಗಿರುವರು. ಅವರ ಮನಸ್ಸು ಅಭಿಮಾನಶೂನ್ಯ: ಬುದ್ದಿ -ವಿಚಾರ ಶೂನ್ಯ; ಶರೀರವು ಶಕ್ತಿಶೂನ್ಯವಾಗಿರುವುದು. '' ಎಂದನು.
ಉಪಕ್ರಮಣಿಕೆ ೨೧:
ಅಜೀಮುಲ್ಲಾಖಾನಃ ಹಾಗಲ್ಲ, ಕುಮಾರಸಾಹೇಬ; ಮನುಷ್ಯನ ಸಿತಿಯೇ ಹಾಗಿರುವುದು. ಸ್ವಾತಂತ್ರ್ಯಜೀವನದ ವಾತಾವರಣದಲ್ಲಿರುವವರು ಸ್ವಾತಂತ್ರ್ಯಪ್ರಿಯರಾಗುವರು. ಪಂಜರದಲ್ಲಿ ಬೆಳೆದ ಪಕ್ಚಿಗೆ ಪಂಜರವಾಸವೇ ಸುಖನೆನಿಸುವುದು. ನಾನು ಮಹಮ್ಮದೀಯ ಸೈನಿಕರ ಮನಸ್ಸನ್ನು ಚೆನ್ನಾಗಿ ಪರೀಕ್ಷಿಸಿರುವೆನು. ಅವರೆಲ್ಲರೂ ಮೊಗಲ್ ಸಾಮ್ರಾಬ್ಯದ ವಿನಾಶ ದಿಂದಲೂ ಅಯೋಧ್ಯೆಯ ರಾಜ್ಯದ ದುರವಸ್ಥೆಯಿಂದಲೂ ಉದ್ವಿಗೃ ರಾಗಿರು ವರು. ಮೊಗಲ್ ಸಾಮ್ರಾಜ್ಯದ ಪುನರುದ್ದಾರವಾಗುವುದೆಂದರೆ ಅಖಿಲ ಮಹಮ್ಮದೀಯರೂ ಒಂದಾಗಿ ಬ್ರಿಟಿಷರ ಮೇಲೆ ತಿರುಗಿ ಬೀಳುವರು.
ಕುಮಾರ: ಸರಿ. ಆ ವೃದ್ಧ, ಗತಪ್ರಾಣ ಬಹಾದ್ದೂರಷಹನಿಗಾಗಿ ನಾವು ಯುದ್ದವನ್ನು ಹೂಡಬೇಕು, ಅಯೋಧ್ಯೆಯ ರಾಜ್ನವೂ ಆ ನವಾಬನಿಗೆ ಬೇಕೇ ಬೇಕು.
ಗುಪ್ತಚರ: ತನ್ನ ಜೇಬಿನಿಂದ ಒಂದು ಕಾಗದವನ್ನು ಹೊರಗೆ ತೆಗೆದು ನೆಲದ ಮೇಲೆ ಬಿಡಿಸಿಟ್ಟು ಕೈಯಲ್ಲಿ ಪಂಜನ್ನು ಹಿಡಿದು, ಇಲ್ಲಿ ನೋಡಿರಿ! ನಿಮ್ಮ ನಿಮ್ಮೊಳಗೆ ವೈಮನಸ್ಯವು ಬೇಡ. ಹಿಂದು ಮಹಮ್ಮ ದೀಯರೊಳಗೆ ಐಕ್ಕವಿಲ್ಲದುದರಿಂದಲೇ ಭರತಭೂಮಿಯ ಅವಸ್ಸ ಇಷ್ಟು ಕರುಣಾಜನಕವಾಗಿ ಪರಿಣಮಿಸಿದೆ. ನರ್ಮದಾನದಿಯ ದಕ್ಷಿಣಕ್ಕೆ ಕನ್ಯಾ ಕುಮಾರಿಯವರೆಗೆ ಹಬ್ಬಿರುವ ವಿಶಾಲವಾದ ಭೂಭಾಗವನ್ನು ಈ ನಕಾಶೆ ಯಲ್ಲಿ ಹಸುರು ಬಣ್ಣದಿಂದ ತೋರಿಸಿದೆ; ಈ ಅಖಿಲ ಭೂಭಾಗಕ್ಕೆ ತಾವು ಸ್ವತಂತ್ರ ರಾಜರಾಗಬೇಕು. ತಮ್ಮ್ಮ ರಾಜಧಾನಿ ಪುಣೆ. ಆಗ್ರಾದಿಂದೆ ಪೂರ್ವಕ್ಕ್ ಬ್ರಹ್ಮದೇಶದವರೆಗೆ ಹಬ್ಬಿರುವ ಪ್ರದೇಶವು ಹಳದಿಯಲ್ಲಿ ಚಿತ್ರಿತ ವಾಗಿದ್ದು ಅಯೋಧ್ಯಯ ನವಾಬನ ರಾಜ್ಯವನ್ನು ಸೂಚಿಸುವುದು. ಲಖನೌ ನಗರವು ಆತನ ರಾಜಧಾನಿ, ಭರತಖಂಡದ ಮಿಕ್ಕುಳಿದ ಭಾಗವನ್ನು ನೀಲ ಬಣ್ಣದಿಂದ ರಂಜಿಸಿದೆ. ಇದು ಉಳಿದೆರಡು ಭಾಗಗಳಿಂತಲೂ ಚಿಕ್ಕ ದಾಗಿದ್ದು ಮೊಗಲ್ ಬಾದಷಹನು ಅದರ ಒಡೆಯನಾಗುವನು. ಆದರೆ ಇನ್ನೊಂದು ಮಾತಿದೆ. ಪುಣೆಯ ಮಹಾರಾಷ್ಟ್ರಾಧಿಪತಿಗಳೂ, ಲಖನೌ ವಿನ ಮಹಮ್ಮದೀಯ ಸುಭೇದಾರರೂ ತಮ್ಮ ತಮ್ಮ ರಾಜ್ಯಗಳಲ್ಲಿದ್ದ ಚಿಕ್ಕು ಪುಟ್ಟಿ ರಾಜರ ಹಿತವನ್ನು ನೋಡಿಕೊಂಡು ಅವರಿಂದ ಕಾಣಿಕೆಗಳನ್ನು
೨೨ ಶ್ರೀಮಂತ ನಾನಾಸಾಹೇಬ ಪೇಶನೆ
ಪಡೆದು ಸ್ಪತೆಂತ್ರ ರಾಜರಾಗಿರಬಹುದು. ಆದರೆ ಅವರು ದಿಲ್ಲಿಯ ಬಾದ ಷಹನ ಕರ: ಅಧಿಕಾರವನ್ನು ಒಸಿ ಕೊಂಡಿರಬೇಕು. ಮತ್ತು ಈ ಸಾರ್ವಭೌಮಪದದ ಕುರುಹೆಂದು ಪ | ತಿವರ್ಷ ಕೆಲವು ಆನೆ ಕುದುರೆಗಳನ್ನೂ ತಲ ನಗ್ನ ಕೊಡಬೇಕು. ನಾನಾಸಾಹೇಬನು ಮರುಮಾತಾಡಲಿಲ್ಲ. ನೀರವವಾಗಿ ಕುಳಿತು
ಗಂಗಾನದಿಯನ್ನು ನೋಡಿದನು. ಆನಂದನಿಶ್ರ: ಮಹಾರಾಷ್ಟ್ರ ರಾಚ್ಯಲಕ್ಷ ಪ್ರಿಯ ತ ಅನುಗ್ರಹೀತ ದಾಸಿಯೆಂಬುದನ್ನು ಒಪ್ಪಿ ಕೊಳ್ಳ ಲು ಕುಮಾರಸಾಹೇಬನ ಅನುಮಾನಪಡುವಂತಿದೆ. ಗುಪ್ತಚರ: ಪ್ರಸ್ತುತದ ಪರಿಸ್ಲಿತಿಯೇ ಹಾಗಿದೆ. ಭರತಖಂಡ ಲ ದಲ್ಲಿ ಬಹುಕಾಲದ ಮೊದಲೇ ಸ್ಥಾಪಿತವಾದ ಮೊಗಲ್ ಸಾಮ್ರಾ ಿಚ್ಛವು
ಬ್ರಿಟಿಷರ ತಂತ್ರಗಳಿಂದ ನ ನಷ್ಟಪ್ಪಾ Ma ರೂ ಜನತೆಯ ಮನಸ್ಸಿನಲ್ಲಿ ಅದರ ವಿಷಯದಲ್ಲಿ ಉಂಟಾಗಿದ್ದ ಆದರ ಅಭಿಮಾನಗಳು ಇನ್ನೂ ನ ವಾಗಿಲ್ಲ; ಬಹುಜನ ಸಮಾಜದ ಒಲವನ್ನು ಅನುಲಕ್ಷೆ ಸುವುದು ರಾಜಕಾರಣ ಪಟುಗಳ ಅವಶ್ಯ ಕರ್ತವ್ಯವು. ಅಜೀಮುಲ್ಲಾ ಖಾನ: ಕುಮಾರಸಾಹೇಬ, ನಾನು ಮಹಮ್ಮದ ಯರ ಅಭಿಮಾನದಿಂದ ಹೀಗೆ ಮಾತಾಡು ನೆನೆಂದು ಭಾವಿಸಕೂಡದು. ತಾವು ನನ್ನನ ನ್ನು ಬಾಲ್ಯದಿಂದಲೂ ಬಲ್ಲಿರಿ ನಾನು ತಮ್ಮ ಅಭಿಮಾನ ದಿಂದಲೇ ಈ ಮಾತನ್ನು ಹೇಳುವನು. ತಮ್ಮ ಹಿತಕಾ ಗಿಯೇ ತಾವು ಈ ಮಾತನ್ನು ಮ್ಮತಿಸಬೇಕು. ಇವರು (ಗುಪ 4 ಚರ) ಅಖಿಲ ಚತ ಗಿ ಲ್ಲಿ ೦ಚರಿನಿ ಬಹುಜನ ರಾಜಕರಣಪಟಗಳ ಅನುಮತಿಯಿಂದ ಈ ಯೋಜನೆ ನು ಸಿದ್ದ ಪಡಿಸಿರುವರು. ಇದರಿಂದ ಹಿಂದು ಮಹಮ್ಮ _ದೀಯರಿಬ್ಬ ರಿಗೂ ಮಾಧಾನವಾಗುವುದು. ಇಬ್ಬ ರ ಹಿತವೂ ಸಾಧಿಸುವುದು. ಆನಂದನಿಶ್ರ' — ಒಂದು ಕಾಲದಲ್ಲಿ ಮಹಮ್ಮದೀಯರು ಭರತ ಖಂಡದಲ್ಲಿ ಧಂ ಜ್ಯಾಧಿಪತ್ಯವನ ಪಿ ಪಡೆದರು. ಇನ್ನೊಂದು ಕಾಲದಲ್ಲಿ ಮಹಾರಾಷ್ಟ್ರೀಯರು "ಅವರನ ವಿ ಮೀರಿ ರಾಜಾಧಿರಾಜರಾಗಿ ಮೆರೆದರು.
ಮೊದಲು ದೇಶದ ಹಿತ, ಆ ಬಳಿಕ ವ್ಯಕ್ತಿ ಯ ಹಿತ. ನಾವಿಂದು ದೇಶದ
ಆ ೬೪ ೪೪ 4 14 oe TN Ey ಭಂ ಡೇ ಗೆ
AAA
2
ಉಪಕ್ರಮಣಿಕೆ ೨೩
ಉದ್ದಾರಕ್ಕಾಗಿ ಯತ್ನಿ ಸಬೇಕಾಗಿದೆ. ಒಂದು ಧರ್ಮದವರ, ಒಬ್ಬ ಅರಸನ, ಹಿತಕ್ಕಾಗಿ ಆಲ, 2.08 ಈ ವಾದ ನ್ನು ನಿಲ್ಲಿಸಿ ಮುಂದಿನ ಕಾರ್ಯದ ರೂಪರೇಷೆಯನ್ನು ಗೊತ್ತುಮಾಡಿಕೊ೦ಂಡು ಕಾರ್ಯಾರಂಭ ಮಾಡುವ.
ಅಜೀಮುಲ್ಲಾ ಖಾನ: ಅದೂ ಆಗಿದೆ, ಪೃತಿಸೇನಾನಿವಾಸದಲ್ಲಿಯೂ ಮ್ಮ ಅನುಷಚರರನ್ನು ಗೊತ್ತುಮಾಡಿಕೊಂಡು ಬಂದಿರುನೆವು. ಒಂದೊಂದು
ಸೇನಾಥಿವಾಸದಲ್ಲಿಯೂ ಮೂವರು ದೇಶೀಯ ಸೇನಾಧಿಕಾರಿಗಳು ಸಮ್ಮ ಸಂಘದ ವತಿಯಿಂದ (ಪರವಾಗಿ) ಕೆಲಸ ಮಾಡಬೇಕೆಂದು ಗೊತ್ತಾಗಿದೆ. ಭರತಭೂಮಿ ಧರ್ಮಭೂಮಿ. ಧರ್ಮನಾಶದ ಭೀತಿಯಿಂದ ನಮ್ಮವರು ಜಾಗ್ರತರಾಗುವಷ್ಟು ಇನ್ನೇತರಿಂದಲೂ ಆಗರು. ಮಹಾಸಾಮ್ರಾಜ್ಯ ಸ್ಥಾಪನೆ ಮಾಡುವೆವೆಂದರೂ ಅದರಲ್ಲಿ ಅವರಿಗೆ ಅಂತಹ ಅಭಿಮಾನಹುಟ್ಟಿದು. ಇಂತಹ ಸಾಮ್ರಾಜ್ಯ ಸ್ಥಾಪನೆಯ ಏಚಾರದಿಂದ ಕಲವರ ಮನಸ್ಸಿನಲ್ಲಿ ಉತ್ಸಾಹವುಂಟಾದರೂ ಆವರ ಆಂತಃಕರಣವು ಆಷ್ಟು ಚಲವಿಚಲವಾಗ ಲಾರದು. ಆದರೆ ಧರ್ಮನಾಶದ ಭೀತಿಯಿಂದ ಎಲ್ಲರೂ ತುಳಿದೆದ್ದಿಸಿದ ಭುಜಂಗನ ಹಾಗೆ ಬುಸುಗುಟ್ಟುತ್ತ ಎದ್ದುನಿಲ್ಲುವರು. ವಿಧವಾವಿವಾಹದ ಕಾಯದೆ, ಜನರಲ್ ಸರ್ವಿಸ ಆಕ್ಟು, ಇವುಗಳಿಂದ ಜನತೆಯ ಮತ್ತು ಕತ್ತ ಲಿ ಧರ್ಮನಾಶದ ಭೀತಿಯ ಅಂಕುರವು ಮೊಳತಿರುವುದು.
ದನ್ನೆ « ನೀರೆರೆದು ಬೆಳೆಯಿಸಿ ಫಲಫಲಿಸುವಂತೆ ಮಾಡಬೇಕು. ಶಕಲಕತ್ತೆ ಕಷ್ಣ. ಪೇಶಾವರದ ವರೆಗಿನ ಯಾವತ್ತು ಸೇನಾನಿವಾಸಗಳಲ್ಲಿ ನಮ್ಮವರು ಫಕೀರರಾಗಿ, ಬೈರಾಗಿಗಳಾಗಿ, ಓಕ್ಟುಗಳಾಗಿ, ಸಂಚರಿಸಿ ಜನ ಜಾಗ್ರತೆ ಯನ್ನುಂಟುಮಾಡಬೇಕು. ಸಾತಾರೆಯ ರಂಗೂಬಾಪೂಜಿಯವರಂತಹ ರಾಜತಂತ್ರ ಪ್ರವೀಣರು ದಕ್ಷಿಣದಲ್ಲಿ ಕೆಲಸ ಮಾಡಲು ಒಪ್ಪಿಕೊಂಡಿರು ಹಕ್ಕು ತಾತ್ಕಾಟೋಪಿಯವರಂತಹ ರಣಪಟುಗಳು ಸೇನಾನಾಯಕರಾಗಿ ಹಾರ್ಯಮಾಡಲು ತುದಿಗಾಲ ಮೇಲೆ ನಿಂತಿರುವರು.
20
1.
{4
ವ
ಆನಂದಮಿಶ್ರ:-- ನಿಮ್ಮಂತಹ ಕಾರ್ಯಕುಶಲರೂ ಬುದ್ಧಿಶಾಲಿಗಳೂ ಇೆಲಸವನ್ನು ಕೆ A ಕೊ ಡ ಒಳೆಕ ನಾವು ಹೆಚ್ಚಿಗೆ ಆಲೋಚನೆ ಮಾಡಬೇಕಾದ ಆವಶ್ಚಕತೆಯೋ ಉಳಿಯದು. ಆದರೂ ಕಾರ್ಯಕ್ರಮದ ರೂಪರೇಷೆ ಎಲ್ಲ
೨೪ ಶ್ರೀಮಂತ ನಾನಾಸಾಹೇಬ ಪೇಶನವೆ
ರಿಗೂ ಗೊತ್ತಾಗಿರುವುದು ಒಳ್ಳೆಯದೆಂದು ನಾಲ್ಕು ಮಾತು ಹಚ್ಚಿಗೆ ಹೇಳ ಬೇಕಾಗಿದೆ. ಬಹಿರಂಗ ಯುದ್ಧವು ಎಂದು ಪ್ರಾರಂಭವಾಗುವುದು?
ಅಜೀಮುಲ್ಲಾಖಾನಃ ಮೇ ತಿಂಗಳ ೩೦ನೆಯ ತಾರೀಖಿನ (೧೮೫೭) ಮಧ್ಯರಾತ್ರಿಯ ವೇಳೆಗೆ ಸರಿಯಾಗಿ ಅಖಿಲ ಭರತಖಂಡದಲ್ಲಿಯೂ ವಿದ್ರೋ ಹಾಗ್ಗಿಯು ಪ್ರಜ್ವಲಿತವಾಗುವುದು. ಮೇ ತಿಂಗಳ ಬಿಸಿಲಿನ ಸಂತಾಪದಲ್ಲಿ ಯುರೋಪಿಯನ್ ಸೈನಿಕರು ಹುರಿದು ಬೀಳುವರು. ಆದೇ ಕಾಲಕ್ಕೆ ಅವರ ಮೇಲೆ ಲೋಹಾಗ್ದಿಯೆ ವೃಷ್ಟಿಯನ್ನು ಸುರಿಸಿ ಸುಟ್ಟು ಬಿಡಬೇಕು. ಒಡನೆಯೇ ಮಳೆಗಾಲವು ಪ್ರಾರಂಭವಾಗುವುದರಿಂದ ನಮ್ಮವರ ವಿರುದ್ಧ ಯುದ ಮಾಡುವುದಕ್ಕ ದೂರದೂರದ ಪ್ರದೇಶಗಳಿಂದ ಸೈನ್ಯವನ್ನು ಒಂದುಗೂಡಿಸುವುದು ಅವರಿಗೆ ಅಸಾಧ್ಯವಾಗುವುದು.
ಗುಪ್ತಚರ ಅಖಿಲ ಭರತಖಂಡದಲ್ಲಿಯೂ, ಏಕಕಾಲಕ್ಕೆ ಯುದ್ದಾ ರಂಭವಾಗಬೇಕು. ಒಡನೆಯೇ ಸಾಮ್ರಾಜ್ಯ ಸ್ಟಾಪನೆಯ ಕಾರ್ಯವೂ
td ಕಿ
ನಡೆಯಲೇಬೇಕು. ಭಾರತೀಯ ಸೈನಿಕರ ಆ ಮಾನಕ್ಕೆ ಕಾರಣವಾದ
ಸಾಮಾಜ ಸಾ ಪನೆಯಾದ ಹೊರತು ಎಲ ಕಾರ್ಯಗಳು ಏಕಕಳೇಂದ್ರವಾಗಿ NS) ಸ ಎ ೧ ) ನಡೆಯಲಾರವು; ಶಕ್ತಿಯ ಏಕೀಕರಣವಾಗಲಾರದ.. ಮೊದಲು ದಿಲ್ಲಿ,
ಲಖನ್, ನುಣೆ, ರುಖಾಂನಿ ಮು೦ತಾದ ಕಡೆಗಳಲ್ಲಿ ರಾಜಾಧಿರಾಜರು ವಿರಾ ಜಿಸಿ, ಅವರ ಆಜ್ಞೆಯಂತೆ ಸೈನಿಕರೂ ಒನತೆಯೂ ಕೆಲಸಕ್ಕೆ ತೊಡಗಬೇಕು.
ಆನಂದಮಿಶ್ರ;-- ನಿರ್ದಿಷ್ಟ ಸಮಯವು ಒದಗುವವರೆಗೂ ಯಾರೂ ಯಾವಸಂಗತಿಯನ್ರೂ ಬಹಿರಂಗಪಡಿಸಕೂಡದು, ಎಂತಹ ಆಪತ್ತಿನಲ್ಲಿಯೂ ಇನ್ನೊಬ್ಬರ ಹೆಸರು ಒಡೆಯಲಾಗದು.
ಇದೇ ರೀತಿ ಇನ್ನೂ ಅನೇಕ ಮಾತುಕತೆಗಳು ನಡೆದ ತರುವಾಯ ಪರಸ್ಪರ ಪ್ರೀತಿ ವಿಶ್ವಾಸಗಳ ಆಣೆ ಭಾಷೆಗಳಾದ ಬಳಿಕ ಎಲ್ಲರೂ ಮುಂದಿನ ಘಾರ್ಯಕ್ರಮದ ಮತ್ತು ಪರಿಣಾಮದ ವಿಷಯದಲ್ಲಿ ಆಲೋಚಿಸುತ್ತ ತಮ್ಮ ತಮ್ಮ ನಿವಾಸಗಳಿಗೆ ತೆರಳಿದರು. ಏಕಾದಶಿಯ ಶೀರ್ಣ ಶರೀರದ ಚಂದ್ರನು ಮೂಡಲಲ್ಲಿ ಮೂಡಿಬಂದು ಧರೆಯನು ಪ ಬೆಳಗತೊಡಗಿದನು. ನಿಶಾಂತ ಯಾಮವು ಸಮೀಪಿಸಿತು. ಪಕ್ಚಿಗಳ ಕಲಕಲನಿನಾದವು ಪ್ರಾರಂಭವಾಯಿತು.
ಮೂದಲನೆಯ ಖಂಡ
ಮಾಂ
ಧರ್ಮಭ್ರಾಂತಿ
pp
“... «Especially as it appears to me, that probably the main body of this regiment, in refusing to bite these cartridges, did so refuse, not from any feeling of disloyalty or disaffection towards the Government or their officers, but from an unfeigned and sincere dread, owing to their belief in the late rumours about the construction of those cartridges, that the act of biting them would involve a serious mjury 10 their caste and to their future respectability of chagacter In short, that if they were to bite these cartridges, they 170014
೨)
be guilty of a heinous sin in a religious point of view.
— The Indian Mutiny by Forrest.
ವಿ—೧೪೦
ಮೊದಲನೆಯ ಪರಿಚ್ಛೇದ
ಧರ್ಮಭಯ
".,.,, The chronzc 111-16611126 had become 11188151000 and gave an exceptional colour and weight to the cartridge incident.’
— Forrest.
ಬ ೧೨ ನಂತವಾದ ಕಾಲಪ್ರವಾಹದಲ್ಲಿ ಕ್ರಿಸ್ಮಶಕದ ೧೮೫೬ನೆಯ ವಿಲೀನವಾಗಿ ಜು ಡು ೧೮೫೭ನೆಯ ಪ್ರಸನ್ನ ಭಾವದೊಡನೆ ಪ್ರಾರಂಭವಾಯಿತು. ಶಾನನಾಧಿಕಾರಿ ಲಾರ್ಡ ಕ್ಕಾನಿಂಗ್ ಲ್ಲಲ್ಲ ಸುಖ-ಸುಶಾಂತಿಗಳನ್ನು ನಿರೀಕ್ಷಿಸುತ್ತಿದ್ದನು.
ನೂತನ ವತ್ಸರಾರಂಭದಲ್ಲ ಎಲ್ಲೆಡೆಯಲ್ಲಿಯೂ ಸುಖಶಾಂತಿಗಳು ವಿರಾಜಿಸು
[ae] ೧೧ ಲ ತ್ರಿದಂತೆ ತಕಕ ುವು. ಬ್ರಿಟಿಷ ಅಧಿಕಾರಿಗಳ ಶಾಸನಾಧಾರವಾಗಿದ್ದ ಸ್ಕನ್ಸ ಶಾಖೆಯು ಪ್ರಸನ್ನ ಭಾವದಿಂದಿರುವಂತೆ ತೋರಿತು ; ಸ್ಫೈನ್ನಾ ಧಿಕಾರಿ ಗಳು ತಮ್ಮ ತಮ್ಮ ಅಧಿಕಾರಕ್ಲೊಳಪಬೆ, ಸೈನಿಕರ ಕಾರ್ಯಕಲಾಪ ಗಳನು ಅ ಲು |) ಟಿ ಇ ಪ್ಲ
ನಿರೀಕ್ಷಿಸಿ ಪರೀಕ್ಷಿಸಿ ಸಮಾಧಾನ ಮಾಡಿಕೊಂಡರು. ೧೪೫೭ನೆಯ ಕ್ರಿಸ್ತಾಬ್ಬದ ಶೀತಕಾಲದ ಪ್ರಧವಮಭಾಗವು ಸುಖರೂಪವಾಗಿ ಕಳಯಿತು. ತಟ್ಟನೆ ಎಲ್ಲವೂ ಬದಲಾಯಿತು. ಸುಖಶಾಂತಿಗಳೆ ಬದಲು ಪ್ರಬಲ ಮಾದ ಜ.8 ಇ ಪ್ರತಿಹಿಂಸಾಪ್ರವೃತ್ತಿಗಳು ತಲೆದೋರಿದುವು. ನಿರ್ಮಲ ವಾದ ಅಕಾಶಧಿ ಒಮ್ಮೆಲೆ ಕಾರ್ಮೋಡಗಳು ಹರಡಿಕೊಂಡು ಪ್ರತಿ ಕ್ಸಣಕ್ಕೂ ಅತಿ ಭಯಂಕರವಾಗಿ ಗರ್ಜನೆ ತರ್ಜನೆ ಮಾಡತೊಡಗಿದುವು. ಎಲ್ಲೆಡೆಯಲ್ಲಿಯೂ ಪ್ರಲಯಕಾಲದ ಪೂರ್ವಚಿಹ್ನೆಗಳು ತೋರಿಬಂದುವು.
ಧರ್ಮಭಯ ೨೭
ಹಿಂದುಸ್ತಾನದ ಸೈನ್ನ ಶಾಖೆಯಲ್ಲಿಯ ಸೈನಿಕರು ಉಪಯೋಗಿಸು ತ್ರಿದ್ದ ಬ್ರಾವುನ್ ಬ್ರೇಸ ತುಬಾಕಿಗಳ ಬದಲು ಹೊಸತರದ ತುಬಾಕಿಗಳನ್ನು ಪ್ರಚಾರದಲ್ಲಿ ತರಬೇಕೆಂದು ೧೮೫೭ನೆಯ ಇಸವಿಯ ಪ್ರಾರಂಭದಲ್ಲಿ ಸರಕಾರದ ನಿರ್ಣಯವಾಯಿತು. ಈ ತುಬಾಕಿಗಳಿಂದ ಗುಂಡುಗಳು ಹೆಚು ದೂರ ಹೋಗುತ್ತಿರುವುದರಿಂದ ಯುದ್ದ ಕಾಲದಲ್ಲಿ ಹೆಚ್ಚು ಅನುಕೂಲ ವಾಗುತ್ತಿದ್ದಿತು ಈ ತಬಾಕಿಗಳಿಗೆ ಉಪಯೋಗಿಸುವ ತೋಟಗಳನ್ನು ತುಬಾಕಿಗೆ ತು೦ಬುವ್ರದಕ್ಕಿಂತ ಮೊದಲು ಸ್ಫನಿಕರು ಅದಕ್ಕೆ ಅಂಟಿಸಿರುವ ಒಂದು ವಿಧದ ನುಣುಪಾದ ಕಾಗದವನ್ನು ಹಲ್ಲಿನಿಂದ ಹರಿಯಬೇಕಾಗು ತ್ತಿದ್ದಿತು. ಇಲ್ಲಿಯೇ ಅಸಂತೋಷದ ಬೀಜೋತ್ಪತ್ತಿಯಾಯಿತು. ಚಿಕ್ಕದಾದ ದೀಪದ ಕಡಿಯ ತುದಿಯೊಳಗಿನ ಮದ್ದಿನಲ್ಲ ಪ್ರೇ ಲಯಾಗ್ನಿ ಯ 0) ಡಿಯು ಗುಪ್ಪವಾಗಿರುವಂತೆ ೧೮೫೭ನೆಯ ಇಸವಿಯಲ್ಲಿ ಭರತಖಂಡ Ri ಅಲ್ಲೋಲ ಕಲ್ಗೋಲವನ್ನು ೦ಟುಮಾಡಿದ, ಮಹಾ ಪುಲಯ ಇರಿಯಾದ “ಸಿಪಾಯಿ ದಂಗೆಗೆ” ಕಾರಣವಾದ, ವಿದ್ರೋಹಾಗ್ದಿ ಇಲ್ಲಿಯೇ ೂ ತವಾಯಿತು. ಕಲಕತ್ತೆಯಂ೦ದ ಉತ್ತ ತ್ರೈರಕ್ಕೆ ಎಂಟು ಮೈಲು ದೂರದಲ್ಲಿ « ಡಮ್ ಡಮ್ '' ಎಂಬುದೊಂದು ಸೇನಾನಿವಾಸಬಿದ್ದಿತು. ಇಲ್ಲಿ ಸೃೈನ್ಯಸ್ಥೃ ಬೇಕಾ ಗುವ ಮದ್ದು ಗುಂಡುಗಳ ಕಾರಖಾನೆಯನ್ನು ನೂತನವಾಗಿ ಆ `ರಂಭನಿದ್ದ ರು. ನರದು ಜವಿ ಡಮ್ ಡಮ್ ಸೀನಾನಿವಾಸದಲ್ಲಿದ್ದ ಮದ್ದು ಗುಂಡುಗಳ ಕಾರಖಾನಿಯಲ್ಲಿ ಕೆಲಸಮಾಡುತ್ತಿದ್ದ ಕೂಲಿಕಾರನೊಬ್ಬನು ನೀರಡಿಸಿ ಪಶಾರಖಾನೆಯಿಂದ ಹೂರಗೆ ಬಂದು, ಅಲ್ಲಿಯೇ ಬಾವಿಯ ದಂಡೆಯ ಮೇಲೆ ಸೈನಿಕನೊಬ್ಬನು ನೀರು ತುಂಬದ ಕೊಡವನ್ನು ಬತ್ತಿಕೊಂಡು ನಿಂತಿರುವು ದನ್ನು ಕಂಡು, ಆತನ ಬಳಿಗೆ ಹೋಗಿ. «« ಅಣ್ಣಾ, ಒಲು ನೀರಡಿಕೆಯಾಗಿದೆ. ತುಸ ನೀರುಕೊಡುವೆಯಾ? '' ಎಂದನು, "" ನೀರು ಕೊಡದೆ ಏನು? ಬೊಗಸೆಯೊಡ್ಡು; ಖರೆಯುವೆನು. '' " ಆಣ್ಣ್ವಾ ಕೈಯೊಳಗಿನ ಆ ಬಟ್ಟಲಿನಲ್ಲಿ ಕೊಡಬಾರದೆ ? '' « ನೀನು ಯಾವಜಾತಿಯವನೋ? ಬ್ರಾಹ್ಮಣನ ಬಟ್ಟಿಲು ಬೇಡುವೆ?” “ ನಾನು ಶೂದ್ರನು. ಇಲ್ಲಿಯೇ ಮದ್ದು ಗುಂಡುಗಳ ಕಾರಖಾನೆ
lk
tw
೨೮ ಶ್ರೀಮಂತ ನಾನಾಸಾಹೇಬ ಪೇಶವೆ
ಯಲ್ಲಿ ಕೆಲಸ ಮಾಡುತ್ತಿದ್ದೇನೆ. ನೀವು ಕಂಪನಿಯ ಸರಕಾರದ ಸ್ಫನಿಕ ರಲ್ಲವೇ ? ಮಡಿವಂತರು; ಜಾತಿವಂತ ಬ್ರಾಹ್ಮಣರು. ಶೂದ್ರರಿಗೆ ನೀರು. ಕುಡಿಯಲಿಕ್ಕೆ ಬಟ್ಟಿ ಲು ಕೊಟ್ಟರೆ ನಿಮ್ಮ ಕುಲವು ಕೆಟ್ಟು ಹೋಗುವುದು! ””
«4 ಹಾಗೆಂದರೇನೋ, ಮರುಳಾ? ನನ್ನ ಬಟ್ಟಿಲು ಬೇಡಿ ನನಗೇ ನೂರೆಂಟು ಮಾತಾಡುವುದೆಲ್ಲಿಯ ನೀತಿಯೋ ? ''
ರ ಅಣ್ಣಾ ! ಮಡಿ ಮೈಲಿಗೆ, ಆಚಾರ ವಿಚಾರ, ಜಾತಿ ಗೋತ್ರ ಇವ ನ್ನೆಲ್ಲ ಇಲ್ಲಿಗೆ ಸಾಕುಮಾಡಿರಿ. ನೀವು ಬ್ರಾಹ್ಮಣರು; ನೀವು ಹಲ್ಲಿನಿಂದ ಕಡಿ. ಯಲಿಕ್ಕೆಂದು ಗೋಮಾತೆಯ ನೆಣವನ್ನು ಲೇಪಿಸಿದ ಕಾಗದವನ್ನು ಅಂಟಿಸಿ ತುಬಾಕಿಯ ತೋಟಿಗಳನ್ನು ನಾವು ಇಲ್ಲಿ ಸಿದ್ದಪಡಿಸುತ್ತಲಿದ್ದೇವೆ. ಇವಕ್ಕೆ ಹಂದಿಯ ನೆಣವನ್ನೂ ಸೇರಿಸುವರು; ಮಹಮ್ಮದೀಯರದೂ ಆಯಿತು.
ಈ ಮಾತುಗಳನ್ನು ಕೇಳುತ್ತಿದ್ದ ಬ್ರಾಹ್ಮಣ ಸಿಪಾಯಿ ಹೆಗಲ ಮೇಲಿನ ನೀರುತುಂಬಿದ ಕೊಡವು ಸರಿದು ಉರುಳಿತು. ಕೈಯಲ್ಲಿದ್ದ ಬಟ್ಟಲು ಕಳಚಿ ಬಿದ್ದಿತು. ಕೂಲಿಯವನು ಹೊರಟು ನಡೆದನು. ಸಂಭ್ರಾಂತ. ನಾದ ಬ್ರಾಹ್ಮಣ ಸಿಷಾಯಿಯು «« ಸರ್ವನಾಶವಾಯಿತು. ಜಾತಿಗೆಟ್ಟೆವು. ಧರ್ಮನಾಶವಾಯಿತು'' ಎಂದು ಶೂಗುತ್ತತನ್ನ ಬರಾಕಿನೊಳಗೆ ಹೋದನು. ಬಹುಜನ ಸ್ಪನಿಕರು ಅಲ್ಲಿ ನೆರೆದು ಎಲ್ಲವನೂ ಕೂಲಂಕಷವಾಗಿ ಕೇಳಿ ಕೊಂಡರು. ಎಲ್ಲರೂ ಕಳವಳಪಡುತ್ತ ಮುಂದೇನು ಗತಿಯೆಂದು ಚಿಂತಿಸ ತೊಡಗಿದರು. « ಹಾ! ದೇವಾ! ಯಾ! ಅಲ್ಲಾ! ಕೊನೆಗೆ ಈ ಅವಸ್ಥೆಯೇ? ಬಹು ಕಾಲ ಅವಿಚಲವಾದ ಭಕ್ತಿಯಿಂದ ಕಂಪನಿಯ ಸರಕಾರದ ಸೇವೆಮಾಡಿ ನಮ್ಮ ಜನ್ಮದ ಹಾಡು ಈ ಪಲ್ಲವಿಯಲ್ಲಿ ಕೊನೆಗಂಡಿತೇ? ಜಾತಿಗೆಟು
ಧರ್ಮಭ್ರಷ್ಟರಾಗಿ ನರಕಭಾಜನರಾಗಿ ಬೇವಿಸುವುದಕ್ಕಂತ PRE ಲೇಸಲ್ಲವೇ?'' ಎಂದು ಮುಂತಾಗಿ ಎಲ್ಲರೂ ಚಿಂತಿಸತೊಡಗಿದರು.
ತಂಪು ನಿಯ ಸರಕಾರವು ತನ್ನ ಬಾಹುಬಲದಿಂದಲೂ ರಾಜನೀತಿ ಕೌಶಲ ದಿಂದಲೂ ಭರತಖಂಡದಲ್ಲಿ ಸಾಮಾ ಜ್ಯ ಸ್ಥಾಪನೆ ಮಾಡಿತು. ತಮ್ಮ ಸಂಘಟನಾಶಕ್ತಿ, ಸುವ್ಯವಸ್ಥೆ , ದರ್ಪ, ಸೇನಾಬಲ ಇವುಗಳ ಮೇಲೆ ಅವಿಚಲ ವಾದ ಶ್ರದ್ಧೆ ಯುಳ್ಳ ಕಂಪನಿಯ ಅಧಿಕಾರಿಗಳಿಗೆ ಏತದೆ ಶೇಶೀಯರ ಮನೋ
ಭಾವನೆಗಳ "ಡಿಗೆ "ಎಷ್ಟು ಮಾತ್ರವೂ ಲಕ ಕ್ಯವಿರಲಿಲ್ಲ. ತುಬಾಕಿಗಳ ತೋಟಿ
ಧರ್ಮಭಯ ೨೯
ಗಳಲ್ಲಿ ನೆಣವನ್ನು ಸೇರಿಸುವ ಐಚಾರದಲ್ಲಿ ಸರಕಾರದ ಅಂಗವು ಇಲ್ಲದಿದ್ದರೂ ಅದರಲ್ಲಿ ದೋಷಯುಕ್ತ ಪದಾರ್ಧಗಳ ಉಪಯೋಗವಾಗುತ್ತಿತ್ತೆ೦ಬ ಮಾತು ಕೇವಲ ನಿರಾಧಾರವಾಗಿರಲಿಲ್ಲ. *
ಡೆಮ್‌ಡೆಮಿನಲ್ಲಿ ಘಟಿಸಿದ ಈ ಆಕಸ್ಮಿಕ ಘಟನೆಯಿಂದ ಮುಂದೆ ಎಂತಹ ಜ್ಹಾಲೆಯುಂಟಾಗಬಹ.ದೆಂಬುದನ್ನು ಕಂಪನಿಯ ಸರಕಾರವು ತರ್ಕಿನಿ ನೋಡಲಿಲ್ಲ. ಅಲ್ಲಾವಕಾಶದಲ್ಲಿಯೇ ಈ ದುರ್ವಾರ್ಶೆ ಹಿಂದುಸ್ತಾನ ದೊಳಗಿನ ಬಲ್ಲ ಸೇನಾನಿವಾಸಗಳಲ್ಲಿ ಒಂದಕ್ಕೆ ಎರಡಾಗಿ, ಹತ್ತಾಗಿ, ಹಲವಾಗಿ ಹಬ್ಬಿತು. ಯಾವ ಅದ್ಬುತಶಕ್ಕಿಯ ಬಲದಿಂದ ಈ ವಾರ್ತೆ ಇಷ್ಟು ಬೇಗನೆ "ವಿಷ್ಟು ದ್ವೇಗದಿಂದ ಅಧವಾ ಅದಕ್ಕೂ ಹೆಚ್ಚಿನ ವೇಗದಿಂದ ದೇಶದಲ್ಲೆಲ್ಲ ಹರಡಿಕೊಂಡಿತೆಂಬುದನ್ಟು ಹೇಳಲಾಗುವುದಿಲ್ಲ; ಯಾರು ಈ ಕಾರ್ಯವನ್ನು ಕೈಕೊಂಡಿದ್ದ ರೆಂಬುದನ ಟಿ ನಿಷ್ಠ ರ್ಷೆಯಂದ ಗೊತ್ತು ಪಡಿಸಲು ಸಾಧ್ಯವಿಲ್ಲ.
ಡಾಲ್‌ಹೌಸಿ ಸಾಹೇಬನ ಆಳಿಕೆ ಯಲ್ಲಿ ಪ್ರಚಾರದಲ್ಲಿ ಬಂದ ದತ್ತಕದ ಹಾಯದೆಯಿಂದ ರಾಜ್ಯವನ್ನು ಕಳೆದುಕೊಂಡವರಷ್ಟೇ ತಮ್ಮ ಸರ್ವನಾಶ ವಾಯಿತೆಂದು ರುಷ್ಟ ರಾಗಿದ್ದ ರತ; ಧರ್ಮಸಮ್ಮ ತವಾದ ದತ್ಮನಿ Rd ಹಕ್ಕನ್ನು ಅಲ್ಲಗಳೆದು ಒಂದಿಲ್ಲೊಂದು ದಿನ ತಮ್ನೆಲ್ಲರ ರಾಜ ವನ್ನೂ ಅಪ ಹರಿಸುವ ಪೂರ್ವಸಿದ್ಧತೆಯುಂಟಾಯಿತೆಂದು ದೇಶೀಯ ಸಂಸ್ಕಾನಿಕರೆಲ್ಲರೂ ಚಿಂತಾಕುಲರಾಗಿದ್ದರು. ಪಂಜಾಬ-ಅಯೋಧ್ಯಾ-ಪ್ರಾಂತಗಳನ್ನು ಏತ ದ್ವೇಶೀಯರ ದೃಷ್ಟಿಯಿಂದ ಅನ್ಯಾಯವಾಗಿ ಕಂಪನಿಯ ಸರಕಾರವು ಸೆಳೆದು ಕೂೊಂಡಿದ್ದಿತು. ಹಿಂದೆ ರಾಜ್ಯವನ್ನು ವಶಮಾಡಿಕೊಂಡಾಗ ಪೇಶವೆ ಮುಂತಾದ ಅರಸರಿಗೆ ಕೊಡಲೊಪ್ಪಿದ ಪೆನ್‌ಶನ್ ಹಣವು ಮುಂದೆ ಒಂದಿ ಲ್ಲೊಂದು ಕಾರಣದಿಂದ ನಿಲ್ಲಿಸಲ್ಪಟ್ಟಿತು. ಈ ರೀತಿ ಅನೇಕಾನೇಕ ರಾಜ
* ("100 utmost care had heretofore been customary In preventing the use of objectionable ingredients; but in the present case the con- tractor had managed without detection by the authorities to introduce as one of the lubricants cows’ fat, the use of which would
have involved contamination to a 33171600, '' —McLevd Innes
ತಿಂ ಶ್ರೀಮಂತ ನಾನಾಸಾಹೇಬ ಪೇಶನೆ
ಕುಟುಂಬಗಳು ಬ್ರಿಟಿಷರ ಆಡಳತೆಯ ವಿರುದ್ದವಾಗಿ ಮನಸ್ಸಿನಲ್ಲಿ ತಳಮಳಿ ಸುತ್ತಿ ದ್ರು ವು. ಮುಂಬಯಿ ಮದ್ರಾಸಗಳ ಜಾ ಕವಿುಷನ್ಸಿ ನ ಕಾರ್ಯ ಭಾರದಿಂದಲೂ ಅಯೋಧ್ಯಾಪ್ರಾಂತದಲ್ಲಿಯ ತಾಲೂಕುದಾರರ ವಿರುದ್ದ ವಾಗಿ ಭೂಸ್ವಾಮಿತ್ರದ ನಿರ್ಣಯವಾದುದರಿಂದಲೂ ಮಿಕ್ಕ ಕಡೆಗಳಲ್ಲಿಯ ಕಂದಾಯದ ವಸೂಲಿ ಕ್ರಮದ ಬದಲಾನವಣೆಯಿಂದಲೂ ಮಧ್ಯಮವರ್ಗದ. ಜನತೆಯು ತನ್ನ ಅಧಿಕಾರ ವೈಭವಗಳನ್ನು ಕಳೆದುಕೊಂಡು ಗೋಳಾಡು ತ್ರಿದ್ದಿತು. ವಿಧವಾವಿವಾಹದ ಕಯದೆಯಂತಹ ಕಾಯದೆಯಿಂದ
p<)
ee ಆಚಾರಗಳಲ್ಲಿ ಸರಕಾರವು ಮನಸ್ಸು ಹಾಕಿದುದನ್ನು ನೋಡಿ. ಸಾಮಾನ್ಯ ಜನತೆಯು ರುಷ್ಟವಾಗಿದ್ದಿತು. ಕ್ರೈಸ್ತ್ಯ ಧರ್ಮಪ್ರಜಾರಕರ ಕೃತಿಗಳಿಂದಲೂ ಜನರ ಮನಸ್ಸು ಕಲುಡಿತವಾಗಿದ್ದಿತು. ಒಟ್ಟಿಗೆ ತೀರ ಸಾಮಾನ್ವವ್ಯಕ್ತಿಯಿ೦ದ ರಾಜಾಧಿರಾಜರವರೆಗಿನ ಎಲ್ಲ ಜನರೂ ಕಂಪನಿಯ ಸರಕಾರದ ವಿಷಯದಲ್ಲಿ ಒಳಗೊಳಗೆ ವಿರೋಧಭಾವವನ್ನು ತಳದಿದ್ದರು. ಇ೦ತಹ ವಿರುದ್ಧ ವಾತಾವರಣದಲ್ಲಿ ಕಂಪನಿಯ ಸರಕಾರದ ವಿರುದ್ದ ವಾದ ಒಂದು ತೀರ ಸಾಮಾನ್ಯವಾದ ಮಾತೇ ಇದ್ದರೂ ಅದು ಅಲ್ಫಾ ವಕಾಶದಲ್ಲಿ ದೇಶದ ತುಂಬೆಲ್ಲ ಹರಡುತ್ತಿದ್ದಿತು. ಇಂತಿರುವಾಗ ಡಮ್‌ಡಮಿನಲ್ಲಿ ಹುಟ್ಟಿದ ಧರ್ಮನಾಶದ ವಾರ್ತೆ ವಿದ್ಧುದ್ವ೨ಗದಿಂದ ದೇಶದ ತುಂಬ ಹರಡಿ ದುದರಲ್ಲಿ ಆಶ್ಚರ್ಯವೇನಿದೆ? ತೀರ್ಥಕ್ಸ್ಟೇತ್ರಗಳಲ್ಲಿಯೂ ಹೆಚ್ಚು ಜನವಸತಿ ಯುಳ್ಳ ನಗರಗಳಲ್ಲಿಯೂ ಸೇನಾನಿವಾಸಗಳಲ್ಲಿಯೂ ಸಂಚರಿಸುತ್ತಿದ್ದ ಬೈರಾಗಿಗಳೂ ಫಕೀರರೂ ಭಿಕ್ಸುಗಳೂ ಈ ವಾರ್ತೆಯನ್ನು ಹೆಚ್ಚು ಕುತೂ ಹಲದಿಂದ ಹೇಳಿ ನಿಟ್ಟು ಸಿರು ಬಿಡುತ್ತಿದ್ದರು. ಅವರ ದು8ಖೋದ್ದಾ ರ ಗಳಿಂದ ಜನರು ಉದ್ದಿ ಗ ರಾಗುತ್ತಿದ್ದರು. ಸಾಮ್ರಾಜ್ಯ ಸ್ಥಾ ) ಪನೆಯೊಂದೇ ಅಲ್ಲದೆ ಅಖಿಲ ಭರತಖಂಡವನ್ನೂ ಸೈ ಎಸೆ ಜಿ ೫. ಸಾಡಿಬಿಡಬೇ ಕೆಂದು ಕಂಪನಿಯ ಸರಕಾರವು ನಿರ್ಣಯಿಸಿರುವುದೆಂಬ ಭಯಜನಕವಾದ ದುರ್ವಾರ್ತೆಯಿಂದ ದೇಶವೇ ತಲ್ಲಣಗೊಳ್ಳುತ್ತಿ ತ್ತಿದ್ದಿತು. ಭೀತಿಯಿಂದ ಬೆದರೇ ಭೂತವಾಗುವಂತೆ ಈ ಪರಿಸ್ಥಿ ತಿಯ ಮೂಲಕ “ತುಬಾಕಿಯ ತೋಟೆಯ. ಕ್‌ತ್ರೆಗೆ ವಿಚಿತ್ರ) ಸ್ವರೂಪವುಂಟಾಯಿತು.
ಎರಡನೆಯ ಪರಿಚ್ಛೇದ
ಉತ್ಪಾತ ಭಯ
“We have at Barrackpor been 61೪7611೧ upon a mine rcady
for explosion '' — Forrest
CRAIN A INS ಳಿ ಕ್ಕ ಸ ಸಳ ೪ [oC
ಸ ಕ್ರತ್ರ ನ ಮ್‌ಡಮಿನಿಂದ ಉತ್ತರಕ್ಕೆ ಕಲಕತ್ತೆಯಿಂದ ಹದಿನಾರು
ಕಳ್ RoC
ಲ ಯಲ್ಲೇಲ್ಲೇಬ್ಲ ಬ ಬ ಮೈಲು ದೂರದಲ್ಲಿ ಭಾಗೀರಧಿಯ ತೀರದಲ್ಲಿ ಬರಾಕಪುರ
ಬ್ | ಕ ೨೪ ಲೇ ವೆಂಬುದೊಂದು ಸೇನಾನಿವಾಸವಿರು ವುದು. ಬಂ No
ಳಿ ಕ ಉಲ್ಲ
ಸಾ ಪ್ರಾಂತಿಕ ಸೆ ನದ ಬಹುಭಾಗವು ಇಲ್ಲಿಯೆ ಇರುವುದು. ಈ ಸೇನಾನಿವಾಸವು ಒಂದು ಸುವಿಶಾಲವಾದ ಸುರಮ್ಯವಾದ ಅರಣ್ಣದ ಮಧ್ಯೆ ದಲ್ಲ ಸ್ಥಾಪಿತವಾಗಿದ್ದು ಈಶ್ವರ ನಿರ್ಮಿತವಾದ ಸೃಷ್ಟಿಸೌಂದರ್ಯ ದೊಡನೆ ಮಾನವಕ್ಕತ ಶಿಲ್ಪಸೌಂದರ್ಯವು ಸೇರಿ ಬರಾಕಪುರವು ಅತ್ಯಂತ ರಮಣೀಯವಾಗಿದ್ದಿತು. ಅಖಿಲ ಭರತಖಂಡದ ಸರ್ವಾಧಿಕಾರಿ ಗವರ್ನರ ಜನರಲ್ ಸಾಹೇಬನು ಕಲಕತ್ತೆಯಂತಹ ಜನಸಂದಣಿಯ ಕೋಲಾಹಲದಲ್ಲಿ ವಾಸವಾಗಿದ್ದು ಬೇಸರುಗೊಂಡಾಗ ವಿಶ್ರಾಂತಿಗೆಂದು ಇಲ್ಲಿಗೆ ಒಂದು ಕೆಲವು ದಿನ ಉಳಿದುಕೊಳ್ಳುವನು. ಕಲಕತ್ತೆಯ ವಾಸದಿಂದ ಆಯಾಸಗೊಂಡ ರುರೋಪಿಯನ್ ಅಧಿಕಾರಿಗಳೂ ಇಲ್ಲಿಗೆ ಬಂದು ಕೆಲವು ದಿನ ನಿಂತು ವಿಶ್ರಾಂತಿ ಪಡೆದು ಮರಳಿ ಹೋಗುತ್ತಿದ್ದರು. ಒಟ್ಟಿಗೆ ಬರಾ*ಪುರವ್ರ ಕಂಪ ನಿಯ ಸರಕಾರದ ಸೇನಾನಿವಾಸವಾಗಿರುವಂತೆ ಪ ಸಕೃತಿದೇವಿಯ ವಿಲಾಸದ ಉಪವನವಾಗಿ ಯುರೋಪಿಯನ್‌ಅಧಿಕಾರಿಗಳ ವಿಹಾರಸ್ಕ್ಯಾನವೂ ಆಗಿದ್ದಿತು. ಬರಾಕಪುರದ ಮುಖ್ಯ ಸೇನಾಪತಿ ಹಿಯರ್ ಸೇ ಸಾಹೇಬನು ಜನವರಿ ತಿಂಗಳ ೨೪ನೆಯ ತಾರೀಖಿನ ದಿನ ಮೇಲಧಿಕಾರಿಗಳಿಗೆ ಒಂದು ಪತ್ರ ನ್ಹು ಬರೆದನು. ಅದರ ಅಭಿಪ್ರಾಯವು ಈ ರೀತಿಯಾಗಿದ್ದಿತು:-""ಬರಾಕ ಪುರದ ಸೇನಾನಿವಾಸದಲ್ಲಿರುವ ಸೈನಿಕರು ತೀರ ಅಸಂತುಷ್ಟರಾಗಿರುವರು.
೩೨ ಶ್ರೀಮಂತ ನಾನಾಸಾಹೇಬ ಪೇಶವೆ
ಟ್ರ ಅಂತಃಕರಣದಲ್ಲಿ ದೆ ಸೋಷಬುದ್ದಿ ಉತೆ 3 ಜಿತವಾಗತೊಡಗಿದೆ. ತ ವಿರೋಧಿಗಳು (ಅವರು Ko ಕಲಕತ್ತೆ ಯೆ ಬ್ರಾಹ್ಮಣ ಸಭೆಗೆ ಸಂಬಂಧಿಸಿ ದವರಾಗಿರಬಹುದು) ಸರಕಾರದವರು ಸ್ಪೆನಿಕರೆಲ್ಲರನ್ನು ಬಲಾತ್ಕಾರದಿಂದ ಸ್ರೈಸ್ತಧರ್ಮಕ್ಕೆ ಸೇರಿಸುವರೆಂಬ ದರ್ವಾರ್ತೆಯನ್ನು “ೀನಾನಿವಾಸದಲ್ಲಿ ಹರಡಿರುವರು. ಈ ಮಾತಿನಿಂದ ಅವಿಚಾರಿಗಳಾದ 'ಸ್ಸನಿಕರ ಮನಸ್ಸಿನಲ್ಲಿ ಇಲ್ಲದ್ದೊ ೦ದು ಭಯವು ಹುಟ್ಟಿ ಅವರು ಅಸಂತುಷ್ಟ ರಾಗಿದ್ದಾ ಠ; ವಿಕೋಧಿ ಗಳು ತ ರೀತಿ ಸೈನಿಕರ ಮನಸ್ಸ ಸು ಪಡಿಸಿ ಕಂಪನಿಯ ನರಕಾರದ ವಿರ ದ್ಧ ಅವರನ್ನು ಉತೆ ಜನಗೊಳಿಸಲು ಪ್ರಯತ್ನಿ ಸುತ್ತಿದ್ದಾರೆ, '' ಇದೇ ಸಮಯಕ್ಕೆ ಡಮ್‌ಡವಿನಲ್ಲಿ ಹ. ಟ್ರಿ ದ ನೆಣಮಿಶ್ರಿ ತ ತೋಟಿಗಳ ಸುದ್ದಿ ಯು ಚ ಸೇನಾನಿ: ವಾಸಕ್ಕೆ ಮುಟ್ಟಿ ತು. ಒಬ್ಲೊ ಬ್ಬ ಸೈನಿ ನೂ ಹಗಲಿರುಳು ಇದನ್ನೇ ಚಿಂತಿಸುವನು. ನಾಲ್ಕು ಜನರು ಕೂಡಿದಲ್ಲೆಲ್ಲ bs ಮಾತು. ಪ್ರಬಲವಾದ ಚಿಂತೆ, ಪ್ರಬಲವಾದ ಸಂಶಯ, ಇವುಗಳಿಂದ ಎಲ್ಲರ ಮನಸ್ಸೂ ಚಂಚಲವಾಗಿ ಸಂತಾಪಗೊಂಡಿತು. ಕ್ರೈಸ್ತ ಧರ್ಮಾವ ಅ೦ಬಿಯಾದ ಕಂಪನಿಯ ಸರಕಾರವು ಭರತಖಂಡದಲ್ಲಿ ತನ್ನ ರಾಜಕೀಯ ಸಾಮಾ ೨್ರಜ್ಯ ಸ್ಟಾಪ _ಪನೆ ಮಾಡಿಕೊಂಡುದ ದಲ್ಲದೆ, ಧರ್ಮಸಾಮ್ರಾ ಜ್ಞವನ್ನೂ ಸ್ಥಾಪಿಸಿಕೊಳ್ಳಲು ಹವಣಸುತ್ತಿದೆಯೆಂದು ಎಲ್ಲರ ಭಾವನೆ. ಅವರಲ್ಲಿ ಕವ ರ್ಮಕ ರಾದ ಹಲವರಿಗೆ ಈ ಮಾತಿನಲ್ಲಿ ಸಂಪೂರ್ಣ ವಿಶ್ವಾಸ ಸವುಂಟಾಗಿದ್ದಿತು. ಮತ್ತೆ ಕೆಲವರು ಅನ್ಯರ ಹೇಳಿಕೆಯಿಂದ ಮನಸ್ಸು ಕೆಟ್ಟು ಸ ಸಂಶಯೆದಲ್ಲಿದ್ದರು.
ಣು
ಇರಿ ಮ್ ಆ ಇ A ಸ್ಥುನಿಕರ ಮನಸ್ಸಿನಲ್ಲಿಯ ಪ್ರತಿಹಿಂಸಾಪ್ರವೆ is ಕಾರ್ಯರೂಪ ದಲ್ಲಿ ವ್ಯಕ್ತ ವಾಗತೊಡಗಿತು. ಒಂದು ದಿನ ಅಕಸ್ಮಾತ್ ಬರಾಕಪುರದ ತಾರಾ
ಯಂತ್ರದ ಕಚೇರಿಗೆ ಬೆಂಕೆ ಹತ್ತಿತು ; ಬ್ರಿಟಿಷ. ಅಧಿಕಾರಿಗಳ ಮನೆಗಳು ಅಲ್ಲೊಂದು ಇಲ್ಲೊಂದು ಅಗ್ನಿ ನಾರಾಯಣನಿಗೆ ಆಹುತಿಯಾಗತೊಡಗಿದುವು. ರಾತ್ರಿಯಲ್ಲಿ ಸೈನಿಕರು ಅಲ್ಲಲ್ಲಿ ಗುಂಪುಗೂಡಿ ಮಾತುಕತೆ ನಡೆಯಿಸುವರು. ಎಲ್ಲೆಡೆಯಲ್ಲಿಯೂ ಒಂದೇ ಮಾತು; ಒಂದೇ ವಿಚಾರ;ಕಂಪನಿಯ ಸರಕಾರವು ತಮ್ಮ ಧರ್ಮನಾಶಕ್ಕೆ ಪ್ರಯತ್ನಿಸುತ್ತಿರುವುದರಿಂದ ಅದರ ಸೇಡು ತೀರಿಸಿ ಜೊಳ್ಳು ವ ಬಗೆ ಯಾವುದೆಂದು ಎಲ್ಲರೂ ಒಂದಾಗಿ ಬೇರೆಬೇರೆಯಾಗಿ ಆಲೋಜನೆ ಮಾಡುತ್ತಿದ್ದರು. ಬರಾಕಪುರ ಕಲಕತ್ತೆಗಳ ಅಂಜೆಯ ಕಚೇರಿ
ಉತ್ಪಾತಭಯ ಕೃಷ್ಟ
ಇ *೨ಜಣ ಣಾ ನಾ ಬ. 4
ಗಳಿಂದ ದಿನಾಲು ಚ ಫಸಲು ದೇಶ ಶದೆ ಬೇರೆಬೇರೆ ಭಾಗಗಳಲ್ಲಿರುವ ಸೇನಾನಿವಾಸಗಳಿಗೆ ಹೋಗತೊಡಗಿದುವು. ಅವುಗಳಲ್ಲೆಲ್ಲ ಇದೊಂದೇ ವಿಚಾರ. ಇಂತಿರುವಾಗ ಬರಾಕ ಪುರದ ಸೇನಾನಿವಾಸದಲ್ಲಿ ಹೀಗೊಂದು ದುರ್ವಾರ್ತೆ ಹಬ್ಬಿತು: “ಹಿಂದುಸ್ತಾನ ಸರಕಾರವು ವಿಲಾಯತಿಯ ಸರಕಾರ ದೊಡನೆ ಪತ್ರವ್ಯವಹಾರ ನಡೆಯಿಸಿ ಧರ್ಮಾಂತರದ ಕಾರ್ಯಕ್ಕೆ ಸಮ್ಮತಿ ಪಡೆದುಕೊಂಡಿರುವುದು; ಮೊತ್ತಮೊದಲು ಮೂರು ಲಕ್ಕ ವೈದಿಕ ಬ್ರಾಹ್ಮ ಶಣರನ್ನೂ ಮೂರು ಲಕ್ಕ ವೆತೌಲವಿಗಳನೂ ಬಲಾತ್ಕಾರದಿಂದ ಆಜೂ ಫ್ರೊಸ್ಮಧರ್ಮಕ್ಕೆ ಸೇರಿಸಿ ಬಿಡಬೇಕು : ಇಲ್ಲವೆ ಅವರನ್ನು ಕೊಂದು ಬಿಡಬೇಕು. ಇವರೇ ಧರ್ಮಾಂತರದ ಕಾರ್ಯಕ್ಕೆ ಪ್ರಬಲರಾದ ವಿರೋಧಿಗಳಾದುದರಿಂದ ಮೊದಲು ಇವರನ್ನು ನಿರ್ಮೂಲನಗೊಳಿಸಬೇಕು; ಎಂದು ಸರಕಾರದ ನಿರ್ಣಯವಾಗಿರುವುದು.'' ಮರ್ಕಟನಿಗೆ ಸುರಾಪಾನ ಮಾಡಿಸಿ ಚೇಳು ಕಡಿಯಿ ಸಿದ೦ತಾಯಿತು. ಸೈನಿಕರೆಲ್ಲರೂ ದಿಬ್ಮೂಢರಾದರ..
ಫೆಬು ವರಿ ತಿಂಗಳ ೫ನೆಯ ತಾರೀಖಿನ ದಿನ ಸಾಯಂಕಾಲದಲ್ಲಿ ಬರಾಕ ಪುರದ ಸೇನಾನಿವಾಸದಲ್ಲಿ ಮಹಾಕೋಲಾಹಲವು ಪ್ರಾರಂಭವಾಯಿತು. ಅಸಂಖ್ಥಾಕರಾದ ದೇಶೀಯ ಸೈನಿಕರೆಲ್ಲರೂ ಡಿ)ಲ್ಲಿನ ಬಯಲಿನಲ್ಲಿ ನೆರದಿದ ರು. ಸೂರ್ಯನಾರಾಯಣನು ಅದೇ ಆಗ ಅಸಾ ಫಿ ಚಲವನ್ನು ಸೇರಿ
೦ಗಗಳು ಭೂದೇವಿಯನ್ನು ಆಕ್ರ ಖುಸುತ್ತಿದು ವು. ಸೈನಿಕರು ತಮ್ಮ i ಉಡು ನಲ್ಲಿರಲಿಲ್ಲ; ಉದ್ದವಾದ ನಿಲುವಂಗಿಯನ್ನು ತೊಟ್ಟು ತಲೆಗೆ ಪಾವ್ರಡವನ್ನು ಸುತ್ತಿಕೊ “ಂಡಿದ್ದ ರು. ಪಾವುಡವು ಮುಖದ ಮೀಲ್ಸಾಗವನ್ನು ಮುಚ್ಚಿ ಕಣಗಳ ಳವರೆಗೂ ನಾ ಕಂ ನೋಡುವವರಿಗೆ ತಟ್ಟಿನೆ ಅವರ ಪರಿಚಯವಾಗುವಂತಿರಲಿಲ್ಲ. ಅವರಲ್ಲಿ ಇಬ್ಬರು ಮೂವರು ಆ ಸ್ಥಳದಿಂದ ಸಾವಕಾಶವಾಗಿ ಹೊರಟು ತಮ್ಮ ಹ ಮನೆಗೆ ತೋ ಅದೇನೋ ಶಕೆಲಸವಿದೆಯೆಂದು ಆತನನ್ನು ಅಲ್ಲಿಗೆ ಕರೆದುಕೊಂಡು ಬಂದರು. ಹವಾಲದಾರನು ಬಂದೊಡನೆ ಎಲ್ಲರೂ ಎದ್ದು ನಿಂತು ಸನ್ಮಾನಿಸಿದರು. ಸೈನಿಕರ ಉಡುಗೆ ತೊಡುಗೆಗಳನ್ನೂ ಮುಖಲಕ್ಸಣವನ್ನೂ ಕಂಡು ಹವಾಲದಾರನ ಮನಸ್ಸು ಶಂಕಿತವಾಯಿತು. ಆತನ ಆ ಸಂಶಯ ನಿವಾರಣೆಗೆ ಇನ್ನು ಹೆಚ್ಚು ಅವಕಾಶವುಳಿಯ.ಲಿಲ್ಲ.
೩೪ ಶ್ರೀಮಂತ ನಾನಾಸಾಹೇಬ ಪೇಶವೆ
ಹವಾಲದಾರ ಸಾಹೇಬ! ನಾವೆಲ್ಲರೂ ಮರಣಕ್ಕೆ ಸಿದ್ದರಾಗಿರುವೆವು. ಧರ್ಮಭ್ರಷ್ಟರಾಗಿ, ಪತಿತರಾಗಿ ಸಾಯುವುದಕ್ಕಿಂತ ಹಗೆಗಳ ಗುಂಡಿಗೆ ಎದೆ ಯೆನ್ಸು ಒಡ್ಡಿ ಪ್ರಾಣಬಿಡುವುದು ಒಳ್ಳೆಯದಲ್ಲವೇ? ಹುಟ್ಟಿದ ಮನುಷ್ಯನು ಇಂದಿಲ್ಲ ನಾಳೆ ಸಾಯಲೇಬೇಕಷ್ಟೇ?'' ಸೈನಿಕರಲ್ಲಿ ಪ್ರಮುಖರಾದವರು ಹವಾಲದಾರನ ಮುಂದೆ ನಿಂತು ವಿನಯದಿಂದ ಈ ರೀತಿ ಮಾತಾಡಿದರು. ಹವಾಲದಾರನು ಈ ಮಾತುಗಳನ್ನು ಹೇಳಿ ಬೆಸ್ಸಾಗಿ ನಿಂತಿರು ವುದನ್ನು ಕಂಡು 4 ನಾವೆಲ್ಲರೂ ಕೂಡಿ ಬಹುಕಾಲ ಆಲೋಚನೆ ಮಾಡಿ ಕೊನೆಗೆ ಹೀಗೆ ನಿರ್ಣಯಿಸಿರುವೆವು. ನಾಳ ರಾತ್ರಿಯೇ ನಾವೆಲ್ಲರೂ ಶಸ್ತ್ರಾಸ್ತ್ರ ಸಜ್ಜಿತರಾಗಿ ಮೊದಲು ಯುರೋಪಿಯನ್ನರ ನಿವಾಸವನ್ನು ಹೊಕ್ಕು ಎಲ್ಲರನ್ನೂ ಕಡಿದ ಬಿಸುಡುವೆವು. ಆ ಬಳಿಕ ನಮ್ಮೆ ನಮ್ಮ ಮನಸ್ಸು ಬಂದತ್ಕ್ಮ ಹೊರಟು ನಡೆಯುವೆವು. ನಮಗಿನ್ನು ಈ ಕಂಪನಿಯ ಸರಕಾರದಲ್ಲಿ ವಿಶ್ವಾಸವಿಲ್ಲ; ಇಂದಿನಿಂದ ನಾವು ಅವರ ಸೇವಕರಲ್ಲ; ಬಹುಕಾಲ ನಂಬುಗೆಯಿಂದ ಸೇವೆ ಮಾಡಿ ಆನೇಕ ಯುದ್ದಗಳಲ್ಲಿ ಜೀವದ